
ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣ ಆದಂತಹ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರವು ಉದ್ಯೋಗಾವಕಾಶ ನೀಡಿದೆ. ಇಂಡಿಯನ್ ನೇವಿಯಲ್ಲಿ ಎಸ್ ಎಸ್ ಎಲ್ ಸಿ ಪಾಸಾದವರನ್ನು ಅಗ್ನಿವೀರರನ್ನಾಗಿ ಆಯ್ಕೆ ಮಾಡಿಕೊಳ್ಳಲು ಸರಕಾರವಾಗಿ ಸೂಚನೆ ಹೊರಡಿಸಿದೆ. ಈ ಹುದ್ದೆಗಳ ಕುರಿತು ವಿವರ ಅರ್ಜಿ ಸಲ್ಲಿಸುವುದು ಹೇಗೆ, ವಯಸ್ಸಿನ ಅರ್ಹತೆ, ವಿದ್ಯಾರ್ಹತೆ ಈ ಎಲ್ಲ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು.
ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡಲು ಇಚ್ಚಿಸುವವರು ಇಂದೇ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:
ಹುದ್ದೆಯ ಹೆಸರು: ಅಗ್ನಿವೀರರು (SSLC ಪಾಸ್)
ನೇಮಕಾತಿ: ಭಾರತೀಯ ನೌಕಾಪಡೆ
ಸಂಬಳ: 17,000 ರಿಂದ 28,000
ವಿದ್ಯಾರ್ಹತೆ:SSLC ಯಲ್ಲಿ ವಿದ್ಯಾರ್ಥಿ ಉತ್ತೀರ್ಣ ಆಗಿರಬೇಕು
ವಯೋಮಿತಿ:
ಹುದ್ದೆಗೆ ಅಪ್ಲಿಕೇಶನ್ ಸಲ್ಲಿಸುವ ವಿದ್ಯಾರ್ಥಿಯು 01 ನವೆಂಬರ್ 2003 – 30 ಏಪ್ರಿಲ್ 2007 ರ ನಡುವೆ ಜನಿಸಿರಬೇಕು.
ಮೆಟ್ರಿಕ್ಯುಲೇಷನ್ ಅರ್ಹತೆಯ ಅಗ್ನಿವೀರರ ಹುದ್ದೆಗಳಿಗೆ ದೈಹಿಕ ಸಾಮರ್ಥ್ಯಗಳು:
ಪುರುಷ ಅಭ್ಯರ್ಥಿಗಳ ಎತ್ತರ ಕನಿಷ್ಠ 157 ಸೆಂ.ಮೀ ಇರಬೇಕು.
ಮಹಿಳಾ ಅಭ್ಯರ್ಥಿಗಳ ಎತ್ತರ ಕನಿಷ್ಠ 152 ಸೆಂ.ಮೀ ಇರಬೇಕು.
ಸೂಚನೆಗಳು:
1) 4 ವರ್ಷ ಸೇವೆಯ ಅವಧಿ ಇರುತ್ತದೆ.
2) ವಾರ್ಷಿಕ ರೂ 4.76 ಲಕ್ಷದಿಂದ ನಾಲ್ಕನೇ ವರ್ಷದಲ್ಲಿ ರೂ .6.72 ಲಕ್ಷದವರೆಗೆ ವೇತನ ಇರುತ್ತದೆ
3) ಕೆಲಸ ಮಾಡುವ ಅಭ್ಯರ್ಥಿಗೆ ಸೇವಾ ನಿಧಿ ಪ್ಯಾಕೇಜ್ ಅನ್ನು 4 ನಿವೃತ್ತಿ ನಂತರ ಅಭ್ಯರ್ಥಿಗೆ ಟ್ಯಾಕ್ಸ ಪ್ರೀ ಅಗಿ ರೂ.11.71 ಲಕ್ಷ ನೀಡಲಾಗುತ್ತದೆ.
4) ಇನ್ಸೂರೆನ್ಸ್ ಪ್ಯಾಕೇಜ್ ರೂ.48 ಲಕ್ಷದವರೆಗೆ ಇರುತ್ತದೆ.
5) ಅಗ್ನಿವೀರ್ ಸ್ಕಿಲ್ ಸರ್ಟಿಫಿಕೇಟ್ ಕೂಡ ನೀಡಲಾಗುತ್ತದೆ.
ಸಂಬಳ:
ಮೊದಲನೇ ವರ್ಷ: ರೂ.30,000 ಹಾಗೂ ಇನ್ನಿತರೆ ಸೌಲಭ್ಯಗಳು.
ಎರಡನೇ ವರ್ಷ : ರೂ.33,000 ಹಾಗೂ ಇನ್ನಿತರೆ ಸೌಲಭ್ಯಗಳು.
ಮೂರನೇ ವರ್ಷ: ರೂ.36,500 ಹಾಗೂ ಇನ್ನಿತರ ಸೌಲಭ್ಯಗಳು.
ನಾಲ್ಕನೇ ವರ್ಷ: ರೂ. 40,000 ಹಾಗೂ ಇನ್ನಿತರ ಸೌಲಭ್ಯಗಳು.
ಆಯ್ಕೆ ಪ್ರಕ್ರಿಯೆ :
ಈ ಹುದ್ದೆಗಳಿಗೆ ಆಯ್ಕೆ ಮಾಡುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಇನ್ನಿತರ ಪರೀಕ್ಷೆಗಳನ್ನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಆನಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:27-05-2024
ಆನಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ…
Follow Karunadu Today for more Jobs Related News
Click here to Join Our Whatsapp Group