JULY 2ND 2024 CURRENT AFFAIRS

1) ಪ್ರಪಂಚದ ಮೊಟ್ಟ ಮೊದಲ ಪ್ರಾಣಿ ಪ್ರಭೇದಗಳ ಪಟ್ಟಿಯನ್ನು ಸಿದ್ಧಪಡಿಸಿದ ದೇಶ ಭಾರತ
India prepared the world's first list of animal species

July 2nd 2024 current affairs

ಭಾರತವು ತನ್ನ ಭೂಪ್ರದೇಶದಲ್ಲಿ ಕಾನ ಸಿಗುವಂತಹ ಪ್ರಾಣಿ ಪ್ರಭೇದಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಿದೆ. ಪ್ರಪಂಚದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರಾಣಿ ಪ್ರಭೇದಯ ಪಟ್ಟಿಯನ್ನು ಬಿಡುಗಡೆ ಮಾಡಿದ ದೇಶವಾಗಿ ಭಾರತ ಹೊರಹೊಮ್ಮಿದೆ. ಈ ಪಟ್ಟಿಯಲ್ಲಿ ಬರೋಬ್ಬರಿ 1,04,561 ಜಾತಿಗಳನ್ನು ಒಳಗೊಂಡಿದೆ.’ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ’ದ 109ನೇ ಸ್ಥಾಪನಾ ದಿನಾಚರಣೆಯನ್ನು ಅಂಗವಾಗಿ ಕೋಲ್ಕತ್ತಾದಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಪ್ರಾಣಿ ಪ್ರಭೇದಗಳ ಸಮೀಕ್ಷೆಗೆ ಸಂಬಂಧಿಸಿದ ಪೋರ್ಟಲ್‌ಗೆ ಚಾಲನೆ ನೀಡಿದರು ಮತ್ತು ಈ ಮಾಹಿತಿಯನ್ನು ಪ್ರಕಟಿಸಿದರು.ಭಾರತದ ವೈವಿಧ್ಯಮಯ ಜೀವ ವೈವಿಧ್ಯವು ದೇಶದ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಮಿಳಿತವಾಗಿದೆ. ಪ್ರಾಣಿ ಪ್ರಭೇದಗಳ ಪಟ್ಟಿಯನ್ನು ಸಿದ್ಧಪಡಿಸುವ ಮೂಲಕ, ಭಾರತವು ತನ್ನ ಪ್ರಕೃತಿ ಸಂರಕ್ಷಣೆಯ ಪ್ರತಿ ನಿಷ್ಠೆಯನ್ನು ಮತ್ತೊಮ್ಮೆ ಸಾರಿದೆ.ಈ ಪಟ್ಟಿಯು ವಿಭಿನ್ನ ಪ್ರಭೇದಗಳ ವಿವರಗಳು, ಅವುಗಳ ವಾಸಸ್ಥಾನ, ಜೀವಿತಾವಧಿ, ಆಹಾರ ಚಕ್ರಗಳು ಮತ್ತು ಸಂರಕ್ಷಣಾ ಸ್ಥಿತಿಯನ್ನು ಒಳಗೊಂಡಿರುತ್ತದೆ. ಇದು ವಿಜ್ಞಾನಿಗಳ, ಸಂಶೋಧಕರ ಮತ್ತು ಪ್ರಾಣಿ ಸಂರಕ್ಷಣಾ ಕಾರ್ಯಕರ್ತರಿಗಾಗಿ ಅತ್ಯಂತ ಮುಖ್ಯವಾದ ಸಂಪನ್ಮೂಲವಾಗಿದೆ. ಭಾರತದ ಈ ಮಹತ್ವದ ಸಾಧನೆ ಇತರ ದೇಶಗಳಿಗೆ ಪ್ರೇರಣೆಯಾಗಬಹುದು ಮತ್ತು ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆಗೆ ದಾರಿದೀಪವಾಗಬಹುದು.

July 2nd 2024 Current Affairs : India has prepared a comprehensive list of animal species found in its territory. India has emerged as the first country in the world to release a list of animal species. The list includes 1,04,561 species. Union Environment Minister Bhupendra Yadav launched the fauna survey portal at a function organized in Kolkata to mark the 109th foundation day of Geological Survey of India. India’s rich biodiversity is intertwined with the country’s culture and heritage. By preparing a list of animal species, India reiterated its commitment to nature conservation. The list includes details of different species, their habitat, life span, food cycles and conservation status. It is an extremely important resource for scientists, researchers and conservationists. This significant achievement of India can be an inspiration to other countries and a beacon for environmental protection at global level.

2) ಜಗತ್ತಿನಲ್ಲಿಯೇ ಅತಿ ದೊಡ್ಡದಾದ ವಸ್ತು ಸಂಗ್ರಹಾಲಯವನ್ನು ನಿರ್ಮಾಣ ಮಾಡಲಿದೆ ಭಾರತ
India to build world's largest museum

July 2nd 2024 current affairs

ಭಾರತವು ಹೊಸಸೆಂದು ಇತಿಹಾಸವನ್ನ ಸೃಷ್ಟಿಸಲು ಸಜ್ಜಾಗುತ್ತಿದೆ. ಏನಪ್ಪಾ ಅಂದರೆ ಜಗತ್ತಿನಲ್ಲಿ ಅತ್ಯಂತ ದೊಡ್ಡದಾದ ವಸ್ತು ಸಂಗ್ರಹಾಲಯ ಇರುವುದು ಫ್ರಾನ್ಸ್ ನ ಲೂವರ್ ವಸ್ತು ಸಂಗ್ರಲಯವಾಗಿದೆ. ಫ್ರಾನ್ಸ್ ನ ವಸ್ತು ಸಂಗ್ರಹಾಲಯದಲ್ಲಿ ಸರಿಸುಮಾರು 550,000ಕ್ಕೂ ಹೆಚ್ಚು ಕಲಾಕೃತಿಗಳು ಮತ್ತು ಕಲಾ ಕೃತಿಗಳ ಸಂಗ್ರಹವನ್ನು ಹೊಂದಿದೆ. ಇದೇ ಮಾದರಿಯಲ್ಲಿ ಭಾರತವು ಹೊಸದೊಂದು ವಸ್ತು ಸಂಗ್ರಹಾಲಯವನ್ನು ನಿರ್ಮಾಣ ಮಾಡಲು ಸಜ್ಜಾಗುತ್ತಿದೆ. ಈ ವಸ್ತು ಸಂಗ್ರಾಲಯವು ಫ್ರಾನ್ಸ್ ನ ವಸ್ತು ಸಂಗ್ರಹಾಲಯಕ್ಕಿಂತ ಎರಡು ಪಟ್ಟು ವಿಸ್ತಾರವಾದ ವಸ್ತು ಸಂಗ್ರಾಲಯವನ್ನು ಭಾರತ ನಿರ್ಮಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಜೂನ್ 30ರಂದು ತಿಳಿಸಿದರು. ಇವತ್ತು ಸಂಗ್ರಾಲಯವು 2025 ರ ಒಳಗೆ ಭಾರತದ 5000 ವರ್ಷಗಳ ಇತಿಹಾಸ ಇರುವಂತಹ ವಿಷಯದ ಕುರಿತು ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗುವುದು.ಈ ಸಂಗ್ರಹಾಲಯವನ್ನು ಭಾರತದ ರಾಜಧಾನಿಯಾಗಿರುವಂತಹ ನವ ದೆಹಲಿಯಲ್ಲಿ ನಿರ್ಮಿಸಲಾಗುವ ಯುಗೇ ಯುಗೀನ್ ಭಾರತ ರಾಷ್ಟ್ರೀಯ ವಸ್ತು ಸಂಗ್ರಾಲಯವು ಜಗತ್ತಿನ ಅತಿ ದೊಡ್ಡದಾದ ವಸ್ತು ಸಂಗ್ರಾಹಾಲಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಈ ವಸ್ತು ಸಂಗ್ರಾಲಯ ಬರೋಬ್ಬರಿ 1. 17 ಲಕ್ಷ ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, 950 ಕೊಠಡಿಗಳನ್ನು ನೆಲಮಾಳಿಗೆಯಲ್ಲಿ ನಿರ್ಮಿಸಲಾಗುವುದು ಹಾಗೂ ಮೂರು ಮಹಡಿಗಳನ್ನು ಹೊಂದಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

July 2nd 2024 Current Affairs : India is gearing up to create a new history. For example, the largest museum in the world is the Louvre Museum in France. The museum of France has a collection of over 550,000 artefacts and works of art. India is gearing up to build a new museum on a similar model. Tourism and Culture Minister Gajendra Singh Shekhawat said on June 30 that India will build a museum twice as large as the museum in France. Today the museum will build a museum on the subject of 5000 years of India’s history by 2025. This museum will be built in New Delhi, which is the capital of India, and the Yuge Eugene Bharat Rashtriya vastu Sangralaya will be the largest museum in the world, officials said. Officials said the museum will have an area of ​​1.17 lakh square meters and will have 950 rooms in the basement and three floors.

3) T20 ವರ್ಲ್ಡ್ ಕಪ್ ಗೆ ಈ ಮೂವರು ದಿಗ್ಗಜರು ನಿವೃತ್ತಿ ಘೋಷಿಸಿದ್ದಾರೆ
These three stalwarts have announced their retirement for the T20 World Cup

July 2nd 2024 Current Affairs

ಭಾರತವು ಸತತ 13 ವರ್ಷಗಳ ನಂತರ T20 ವರ್ಲ್ಡ್ ಕಪ್ ಪಂದ್ಯದಲ್ಲಿ ತಮ್ಮದೇ ಆದ ಹೊಸ ಇತಿಹಾಸವನ್ನು ಸೃಷ್ಟಿಸಿ ಪಂದ್ಯವನ್ನ ಗೆದ್ದು T20 ವರ್ಲ್ಡ್ ಕಪ್ ನ ಗೆದ್ದಿದ್ದಾರೆ. ಈ ಗೆಲುವಿನ ನಂತರ ಇಂಡಿಯಾ ಟೀಮ್ ನ ನಾಯಕರಾದಂತಹ ರೋಹಿತ್ ಶರ್ಮ ವಿರಾಟ್ ಕೊಹ್ಲಿ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಟಿ ಟ್ವೆಂಟಿ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ರೋಹಿತ್ ಶರ್ಮ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ. 159 ಪಂದ್ಯಗಳಲ್ಲಿ ರೋಹಿತ್ ಶರ್ಮ ಅವರು 4231 ಮತ್ತು ವಿರಾಟ್ ಕೊಹ್ಲಿ ಅವರು 125 ಪಂದ್ಯಗಳಲ್ಲಿ 4188 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಸರಾಸರಿಯು (48.69) ರೋಹಿತ್ ಅವರಿಗಿಂತ ಅವರಿಗಿಂತ ಹೆಚ್ಚಾಗಿದೆ. ಫೆಬ್ರುವರಿ 8 2009ರಲ್ಲಿ ಕೊಲಂಬದಲ್ಲಿ ನಡೆದ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಪಾದರ್ಪಣೆ ಮಾಡಿದ ರವೀಂದ್ರತೆ ಅವರು 24 ಪಂದ್ಯಗಳಲ್ಲಿ ಆಡಿ 515 ರನ್ ಗಳಿಸಿದ್ದಾರೆ. ಒಟ್ಟು 54 ವಿಕೆಟ್ ಅವರ ಖಾತೆಯಲ್ಲಿವೆ. ಜಡೇಜಾ ಅವರ ಸ್ಥಾನವನ್ನು ಆಲ್ ರೌಂಡರ ಆಗಿರುವಂತಹ ಅಕ್ಷರ ಪಟೇಲ್ ಅವರು ಅವರ ಸ್ಥಾನವನ್ನು ತುಂಬಬಲ್ಲ ಆಟಗಾರ ಎಂದು ಹೇಳಲಾಗುತ್ತಿದೆ. ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 9 ಎಸೆತಗಳಲ್ಲಿ 17 ರನ್ನು ಬಾರಿಸಿ ರವೀಂದ್ರ ಜಡೆಜ್ ಅವರು ಗೆಲುವಿನ ಕಾಣಿಕೆ ನೀಡಿದರು. ಟೂರ್ನಿಯಲ್ಲಿ ಕೇವಲ ಒಂದು ವಿಕೆಟ್ ಪಡೆದರು ಕೂಡ 7.57 ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಫೈನಲ್ ಪಂದ್ಯದಲ್ಲಿ ಟಾಸ್ಕ್ ಗೆದ್ದು ಮೊದಲು ಸೌತ್ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡು 176 ರನ್ಗಳನ್ನ ನೀಡಿದರು. 176 ರನ್ಗಳನ್ನ ಬೆನ್ನಟ್ಟಿದ ಸೌತ್ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ನುಗಳನ್ನು ಗಳಿಸಿ ಭಾರತ ವಿರುದ್ಧ ಸೋಲು ಅನುಭವಿಸಿದರು.

July 2nd 2024 Current Affairs : India won the T20 World Cup after 13 years in a row, creating a new history of their own in the T20 world cup match. After this win, the captain of the Indian team like Rohit Sharma, Virat Kohli and all rounder Ravindra Jadeja have announced their retirement from T20 cricket. Rohit Sharma Virat Kohli leads the list of highest run scorers. Rohit Sharma has scored 4231 runs in 159 matches and Virat Kohli has scored 4188 runs in 125 matches. Virat Kohli’s average (48.69) is higher than Rohit’s. Ravindrathe made his debut on February 8, 2009 against Sri Lanka in Colombo and scored 515 runs in 24 matches. A total of 54 wickets are in his account. Akshara Patel, who is an all-rounder, is said to be the player who can fill Jadeja’s place. In the semi-final match against England, Ravindra Jadej scored 17 off 9 balls and contributed to the victory. He took just one wicket in the tournament but gave runs at an economy of 7.57. In the final match, South Africa won the task and chose to bowl first and scored 176 runs. Chasing 176 runs, South Africa scored 169 runs for the loss of 8 wickets and lost against India.

Follow Karunadu Today for more Daily Current Affairs.

Click here to Join Our Whatsapp Group