"Govt Jobs"

ಇಂಡಿಯನ್ AIR FORCE ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 33ಪೋಸ್ಟ್ ಗಳು ಖಾಲಿ ಇದ್ದು ಆಸಕ್ತಿ ವಹಿಸುವ ಅಭ್ಯರ್ಥಿಗಳು ಅರ್ಜಿಯ ಕೊನೆಯ ದಿನಾಂಕ ಮುಗಿಯುವದರೊಳಗೆ online ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

ಈ ಹುದ್ದೆಯ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ:

  • ಖಾಲಿಯಿರುವ ಪೋಸ್ಟ್ ಗಳು : 33
  • ಅರ್ಜಿ ಸಲ್ಲಿಸುವ ದಿನಾಂಕ : 15 ಜುಲೈ 2024
  • ಅರ್ಜಿ ಸಲ್ಲಿಸುವ ಕೊನೆಯ : ದಿನಾಂಕ 25 ಜುಲೈ 2024
  • ಕೆಲಸ ಮಾಡುವ ಸ್ಥಳ : ಭಾರತದಾದ್ಯಂತ

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳನ್ನ ನಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಯನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ

ಹುದ್ದೆಯ ಮಾಹಿತಿ : 33

  • ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ – 23 
  • ಕಂಪ್ಯೂಟರ್ ಅಂಡ್ ಪೆರಿಫೆರಲ್ ಹಾರ್ಡ್ವೇರ್ ರಿಪೇರ್ & ಮೈಂಟೆನನ್ಸ್ ಮೆಕ್ಯಾನಿಕ್ – 05
  • ಎಲೆಕ್ಟ್ರಿಕಲ್ ಮೆಕ್ಯಾನಿಕ್ – 05

ಅರ್ಹತೆ:

ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿ ಎಸ್ ಎಸ್ ಎಲ್ ಸಿ ಅಥವಾ ಐಟಿಐ ನಲ್ಲಿ ಕನಿಷ್ಠ 65 % ಅಂಕಗಳೊಂದಿಗೆ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರಬೇಕು.

ವಯೋಮಿತಿ:

ಅಭ್ಯರ್ಥಿಯು ಕನಿಷ್ಠ 17 ವರ್ಷ ಗರಿಷ್ಠ 24 ವಯೋಮಿತಿಯನ್ನು ಹೊಂದಿರಬೇಕು

ವೇತನ:

ಆಯ್ಕೆಗೊಂಡ ಅಭ್ಯರ್ಥಿಯ ಮಾಸಿಕ ವೇತನವು ಹುದ್ದೆಗೆ ಅನುಗುಣವಾಗಿ ನೀಡಲಾಗುತ್ತದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವರು ಕೆಳೆಗೆ ಕಾಣುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ..

Follow Karunadu Today for more Job updates

Click here to Join Our Whatsapp Group