"Private jobs"

ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ (UCO) ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯು ಅರ್ಜಿಯ ಕೊನೆಯ ದಿನಾಂಕ ಮುಗಿಯುವದರೊಳಗೆ ಅರ್ಜಿ ಸಲ್ಲಿಸಬೇಕಾಗಿ ವಿನಂತಿ ಒಟ್ಟು 68 ಎಕನಾಮಿಸ್ಟ್, ಫೈರ್ ಸೇಫ್ಟಿ ಆಫೀಸರ್, ಸೆಕ್ಯೂರಿಟಿ ಆಫೀಸರ್, ರಿಸ್ಕ್ ಆಫೀಸರ್ ಮತ್ತು IT ಆಫೀಸರ್.

ಈ ಹುದ್ದೆಯ ಕುರಿತು ಸಂಪೂರ್ಣವಾದ ಮಾಹಿತಿ ಈ ಕೆಳೆಗೆ ನೀಡಲಾಗಿದೆ:

ಒಟ್ಟು ಹುದ್ದೆಗಳು : 68
ಅರ್ಜಿ ಸಲ್ಲಿಸುವ ದಿನಾಂಕ : 29 ಡಿಸೆಂಬರ್ 2024
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 20 ಜನವರಿ 2025
ಕೆಳೆಸ ಮಾಡುವ ಸ್ಥಳ : ಭಾರತದಾದ್ಯಂತ

ಆಯ್ಕೆ ಪ್ರಕ್ರಿಯೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ.

ಹುದ್ದೆಗಳ ವಿವರ : 68
ಎಕನಾಮಿಸ್ಟ್ – 2
ಫೈರ್ ಸೇಫ್ಟಿ ಆಫೀಸರ್ – 2
ಸೆಕ್ಯೂರಿಟಿ ಆಫೀಸರ್ – 8
ರಿಸ್ಕ್ ಆಫೀಸರ್ – 10
IT ಆಫೀಸರ್ – 21
ಚಾರ್ಟರ್ಡ್ ಅಕೌಂಟೆಂಟ್ – 25

ಅರ್ಹತೆ : CA, MBA, PGDM, B.E., B.Tech, B.Sc., M.Tech, ಅಥವಾ ಯಾವುದೇ ಮಾನ್ಯತೆ ಪಡೆದ ಪದವಿ ಅಥವಾ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪ್ರಮಾಣೀಕರಣವನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಂಬಂಧಿತ ವೃತ್ತಿಪರ ಅನುಭವ ಹೊಂದಿರುವ ಅರ್ಜಿದಾರರಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 21 ಗರಿಷ್ಠ 35 ವರ್ಷ ಹೊಂದಿರಬೇಕು.

ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಯ ಸಂಬಳ 48480/- ರಿಂದ 93960 /- ಗಳ ವರೆಗೆ­­­­­­­ ಮಾಸಿಕ ವೇತನ ನಿಗದಿಪಡಿಸಲಾಗಿದೆ.

Follow Karunadu Today for more Private jobs

Click here to Join Our Whatsapp Group