"private jobs"

HDFC ಬ್ಯಾಂಕ್ ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಒಟ್ಟು ಸಂಬಂಧ ವ್ಯವಸ್ಥಾಪಕರು-ಪ್ರೊಬೇಷನರಿ ಅಧಿಕಾರಿ ಕುರಿತು ಹುದ್ದೆಗಳು ಖಾಲಿಯಿದ್ದು ಅರ್ಜಿ ಸಲ್ಲಿಸಲು ಇಚ್ಚಿಸುವವರು ಅರ್ಜಿಯ ಕೊನೆಯ ದಿನಾಂಕ ಮುಗಿಯುವದರೊಳಗೆ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.

ಈ ಹುದ್ದೆಯ ಕುರಿತು ಸಂಪೂರ್ಣವಾದ ಮಾಹಿತಿ ಈ ಕೆಳೆಗೆ ನೀಡಲಾಗಿದೆ:

ಅರ್ಜಿ ಸಲ್ಲಿಸುವ ದಿನಾಂಕ : 2 ಜನವರಿ 2025
ಅರ್ಜಿ ಸಲ್ಲಿಸುವ’ ಕೊನೆಯ ದಿನಾಂಕ : 7 ಫೆಬ್ರುವರಿ 2025
ಕೆಳೆಸ ಮಾಡುವ ಸ್ಥಳ : ಭಾರತದಾದ್ಯಂತ

ಆಯ್ಕೆ ಪ್ರಕ್ರಿಯೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯನ್ನು online ಪರೀಕ್ಷೆ ಮತ್ತು ವ್ಯೆಯಕ್ತಿಕ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಹತೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮುಗಿಸಿರಬೇಕು.

ಅರ್ಜಿಯ ಶುಲ್ಕ : ಎಲ್ಲಾ ವರ್ಗದವರು 479/- ರೂಯನ್ನು ಪಾವತಿಸಬೇಕು.

ವಯೋಮಿತಿ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಗರಿಷ್ಠ 35 ವಯೋಮಿತಿಯನ್ನು ಮೀರಿರಬಾರದು.

ಸಂಬಳ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವೇತನ ಹುದ್ದೆಗೆ ಅನುಗುಣವಾಗಿ ನೀಡಲಾಗುತ್ತದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛುಸುವ ಅಭ್ಯರ್ಥಿಯು ಕೆಳೆಗೆ ಕಾಣುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

Follow Karunadu Today for more Private jobs

Click here to Join Our Whatsapp Group