
Gvot jobs
ಪಂಜಾಬ್ ಮತ್ತು’ ಸಿಂದ್ ಬ್ಯಾಂಕನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 213 ಪೋಸ್ಟ್ ಗಳು ಖಾಲಿಯಿದು ಅದರಲ್ಲಿ ಆಫೀಸರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಮತ್ತು ಚೀಫ್ ಮ್ಯಾನೇಜರ್ ಹುದ್ದೆಗಳು ಖಾಲಿಯಿವೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಯು ಅರ್ಜಿಯ ಕೊನೆಯ ದಿನಾಂಕ ಮುಗಿಯುವದರೊಳಗೆ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.
ಈ ಹುದ್ದೆಯ ಕುರಿತು ಸಂಪೂರ್ಣವಾದ ಮಾಹಿತಿ ಈ ಕೆಳೆಗೆ ನೀಡಲಾಗಿದೆ.
- ಒಟ್ಟು ಹುದ್ದೆಗಳು’213
- ಅರ್ಜಿ ಸಲ್ಲಿಸುವ ದಿನಾಂಕ :2 ಸೆಪ್ಟೆಂಬರ್ 2024
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 15 ಸೆಪ್ಟೆಂಬರ್ 2024
- ಕೆಲಸ ಮಾಡುವ ಸ್ಥಳ : ಭಾರತದಾದ್ಯಂತ
ಆಯ್ಕೆ ಪ್ರಕ್ರಿಯೆ :
ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಯನ್ನ ಲಿಕಿತ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ಹುದ್ದೆಗಳ ವಿವರ : 213
- ಅಧಿಕಾರಿ: 56
- ಮ್ಯಾನೇಜರ್: 117
- ಹಿರಿಯ ವ್ಯವಸ್ಥಾಪಕರು: 33
- ಮುಖ್ಯ ವ್ಯವಸ್ಥಾಪಕರು: 7
ಅರ್ಹತೆ :
ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿ ICWA, CFA, FRM, CAIIB, CS, B.Sc, LLB, Degree, B.E or B.Tech, Graduation, PGDBA, PGDM, PGDBM, MBA, MCA, M.Sc, Master’s Degree, M.Tech, M.S ವಿಧ್ಯ ಅರ್ಹತೆಯನ್ನು ಮಾನ್ಯತೆ ಪಡೆದ ವಿಶ್ವ ವಿಧ್ಯಾಲಯದಿಂದ ಪಡೆದಿರಬೇಕು.
ಅರ್ಜಿ ಶುಲ್ಕ :
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಅರ್ಜಿ ಶುಲ್ಕ ಈ ಕೆಳೆಗಿನಂತೆ ನೀಡಲಾಗಿದೆ.
1) General ಮತ್ತು OBC ಅಭ್ಯರ್ಥಿಗಳು 850/- ರೂಗಳ ಮತ್ತು
2) SC/ST, PH ಅಭ್ಯರ್ಥಿಗಳು 100/-ರೂಗಳ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ.
ವಯೋಮಿತಿ :
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿ ಈ ಕೆಳೆಗಿನಂತೆ ಇರಬೇಕು.
ಅಧಿಕಾರಿ – 20-32
ಮ್ಯಾನೇಜರ್ – 25-35
ಸೀನಿಯರ್ ಮ್ಯಾನೇಜರ್ – 25-38
ಮುಖ್ಯ ವ್ಯವಸ್ಥಾಪಕ – 28-40
ವೇತನ ;
ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ಮಾಸಿಕ ವೇತನ
- ಅಧಿಕಾರಿ : ರೂ.48480-85920/-
- ಮ್ಯಾನೇಜರ್ : ರೂ.64820-93960/-
- ಹಿರಿಯ ವ್ಯವಸ್ಥಾಪಕರು : ರೂ.85920-105280/-
- ಮುಖ್ಯ ವ್ಯವಸ್ಥಾಪಕರು : ರೂ.102300-120940/-
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಯು ಕೆಳೆಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹು.
Follow Karunadu Today for more Govt jobs like this
Click here to Join Our Whatsapp Group