"Private jobs"

ಕೇನಾರ ಬ್ಯಾಂಕ್ ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿಯ ಕೊನೆಯ ದಿನಾಂಕ ಮುಗಿಯುವದರೊಳಗೆ ಅರ್ಜಿ ಸಲ್ಲಿಸ ಬೇಕಾಗಿ ವಿನಂತಿ.ಹುದ್ದೆಯ ವಿವರ ಹೀಗಿದೆ ಕಂಪನಿ ಕಾರ್ಯದರ್ಶಿ (MMGS-II) ಮತ್ತು ಕಂಪನಿ ಕಾರ್ಯದರ್ಶಿ (MMGS-III) ಹುದ್ದೆಗಳು ಖಾಲಿ ಇದ್ದು ಇವುಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ ಆಸಕ್ತಿ ಇರುವ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು.

ಹುದ್ದೆಯ ಕುರಿತು ಸಂಪೂರ್ಣವಾದ ಮಾಹಿತಿ ಈ ಕೆಳೆಗೆ ನೀಡಲಾಗಿದೆ:

ಒಟ್ಟು ಹುದ್ದೆಗಳು : 6
ಅರ್ಜಿ ಸಲ್ಲಿಸವ ದಿನಾಂಕ : 04 ಅಕ್ಟೋಬರ್ 2024
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 20 ಅಕ್ಟೋಬರ್ 2024
ಹಣ ಪಾವತಿಸುವ ಕೊನಯ ದಿನಾಂಕ: 20 ಅಕ್ಟೋಬರ್ 2024
ಕೆಲಸ ಮಾಡುವ ಸ್ಥಳ : ಭಾರತದಾದ್ಯಂತ

ಆಯ್ಕೆ ವಿಧಾನ :

ಈ ಹುದ್ದೆಗೆ ಆಯ್ಕೆಯಾಗುವಅಭ್ಯರ್ಥಿಯನ್ನು ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತದೆ.
ಅರ್ಹತೆ : ಈ ಹ್ಹುದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು LLB, CA , ICWA ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು

ಅರ್ಜಿ ಶುಲ್ಕ :

OBC ಅಭ್ಯರ್ಥಿಗಳಿಗೆ 600
SC,ST,PDWBD ಅಭ್ಯರ್ಥಿಗಳಿಗೆ 100 – ರೂ/ ಅರ್ಜಿ ಶುಲ್ಕ ಇರುವುದು.

ವಯೋಮಿತಿ :

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಯು ಕನಿಷ್ಠ 25 ಹಾಗೂ ಗರಿಷ್ಠ 35 ವರ್ಷ ವಯೋಮಿತಿಯನ್ನು ಮೀರಬಾರದು.

ಮಾಸಿಕ ವೇತನ :

ಅಭ್ಯರ್ಥಿಯ ಮಾಸಿಕ ವೇತನ ಹುದ್ದೆಗೆ ಅನುಗುಣವಾಗಿ ಇರಲಾಗುವುದು
ಮಾಸಿಕವಾಗಿ 64,820/- ರೂ ಗಳಿಂದ 1,05,280/- ರೂ ನೀಡಲಾಗುವುದು.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಕೆಳೆಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

Follow Karunadu Today for more Private jobs

Click here to Join Our Whatsapp Group