ಈ ಕಾರಣದಿಂದಲೇ ಬಾಹ್ಯಾಕಾಶವು ಸದಾ ಕತ್ತಲಿನಿಂದ ಇರುವುದು..!!
ನಮ್ಮ ಸೂರ್ಯನಿಗಿಂತ ಕೋಟಿ ಪಟ್ಟು ದೊಡ್ಡದಿರುವ ಮತ್ತು ಹೆಚ್ಚು ಪ್ರಕಾಶಮಾನವನ್ನು ಹೊರಹಾಕುವ ಅನೇಕ ನಕ್ಷತ್ರಗಳು ನಮ್ಮ ಬಾಹ್ಯಾಕಾಶದಲ್ಲಿವೆ ಎಂದು ನಿಮಗೆ ತಿಳಿದಿದೆ. ಆದರೆ ಎಂದಾದರು ಇಷ್ಟೊಂದು ದೊಡ್ಡ ನಕ್ಷತ್ರಗಳು ನಮ್ಮ ಬಾಹ್ಯಾಕಾಶದಲ್ಲಿ ಇದ್ದರೂ ಕೂಡ ಅದೇಕೆ ನಮ್ಮ ಬಾಹ್ಯಾಕಾಶವು ಸದಾ ಬೆಳಕಿನಿಂದ…