
JUNE 12th 2024 CURRENT AFFAIR
1) ನೂತನ ಮುಖ್ಯ ಮಂತ್ರಿಯಾಗಿ ಚಂದ್ರಬಾಬು ನಾಯ್ಡು ನೇಮಕ..
Chandrababu Naidu appointed as the new Chief Minister.

ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ಆಗಿ ಚಂದ್ರಬಾಬು ನಾಯ್ಡು ಅವರು ಜೂನ್ 12ರಂದು ಬುಧವಾರ ವಿಜಯವಾಡದಲ್ಲಿ ಪ್ರಮಾಣ ವಚನವನ್ನ ಸ್ವೀಕಾರ ಮಾಡಿದ್ದಾರೆ.ಚಲನಚಿತ್ರದ ನಟನಾದ ಪವನ್ ಕಲ್ಯಾಣ್ ಅವರು ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ರಾಜಕೀಯದಲ್ಲೂ ಕೂಡ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ, ಅವರು ಜನ ಸೇನಾ ಪಕ್ಷದ ಸ್ಥಾಪಿತರಾಗಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಇವರು ಕೂಡ ಪ್ರಮಾಣವಚನವನ್ನು ಸ್ವೀಕರಿಸಿದ್ದು ಇವರ ಜೊತೆ ಚಂದ್ರುಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಮತ್ತು ಜನಸೇನಾ ಹಿರಿಯ ನಾಯಕ ನಾದೆಂಡ್ಡ ಮನೋಹರ್ ಕೂಡ ಸಚಿವರಾಗಿ ಪ್ರಮಾಣವಚನವನ್ನು ಸ್ವೀಕರಿಸಿದರು. ಈ ಉಪಸ್ಥಿತಿಯಲ್ಲಿ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಅವರು ಪ್ರಮಾಣವಚನವನ್ನ ಬೋಧಿಸಿದರು.ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಜೂನ್ 11 ರಂದು ಮಂಗಳವಾರ ಅಮರಾವತಿ ರಾಜ್ಯದ ಏಕೈಕ ರಾಜಧಾನಿಯಾಗಲಿದೆ ಎಂದು ಹೇಳಿದರು.24 ಮಂದಿ ಸಚಿವರ ಪೈಕಿ 17 ಮಂದಿ ಹೊಸ ಅಭ್ಯರ್ಥಿಗಳಾಗಿದ್ದಾರೆ. ಸಂಪುಟದಲ್ಲಿ ಮೂವರು ಮಹಿಳೆಯರು, ಎಂಟು ಜನ ಹಿಂದುಳಿದ ವರ್ಗಗಳ ಮುಖಂಡರು, ಇಬ್ಬರು ಎಸ್ ಸಿಗಳು. ಹಾಗೂ ಒಬ್ಬರು ಎನ್ ಟಿ ಮತ್ತು ಒಬ್ಬ ಮುಸ್ಲಿಂ ಗೆ ಪ್ರಾಮುಖ್ಯತೆ ನೀಡಲಾಗಿದೆ.ವಿಧಾನಸೌಧ ಚುನಾವಣೆಯಲ್ಲಿ ಟಿಡಿಪಿ ನೇತೃತ್ವದಲ್ಲಿ ಎನ್.ಡಿ.ಎ 175 ಸ್ಥಾನಗಳ ಪೈಕಿ 164 ಸ್ಥಾನಗಳನ್ನು ಗೆದ್ದು ಹೊಸ ಇತಿಹಾಸವನ್ನು ಸೃಷ್ಟಿಸಿದೆ ಇದರಲ್ಲಿ ಟಿಡಿಪಿ ಸ್ಪರ್ಧಿಸಿದ 144 ಸ್ಥಾನಗಳಲ್ಲಿ 135 ಸ್ಥಾನಗಳನ್ನು ತಮ್ಮದಾಗಿಸಿಕೊಂಡರೆ, ಜನಸೇನಾ ಪಕ್ಷದಿಂದ ಸ್ಪರ್ಧಿಸಿದ ಎಲ್ಲ 21 ಸ್ಥಾನಗಳನ್ನ ಗೆದ್ದಿದ್ದಾರೆ, ಬಿಜೆಪಿ ಪಕ್ಷವು 10 ಸ್ಥಾನಗಳ ಪೈಕಿ 8 ಸ್ಥಾನಗಳನ್ನು ಪಡೆದುಕೊಂಡಿತ್ತು.
June 12th 2024 Current Affairs : Chandrababu Naidu was sworn in as the new Chief Minister of Andhra Pradesh on June 12 in Vijayawada on Wednesday.Film actor Pawan Kalyan has created his own arc not only in the film industry but also in politics, he also took oath as the founder of Jana Sena Party in a program held in Vijayawada, Andhra Pradesh along with Chandrababu Naidu’s son Nara Lokesh and senior Jana Sena leader Nadendda Manohar also took oath as ministers. In this presence Governor S. Abdul Nazir preached the oath.Chandrababu Naidu said on Tuesday, June 11, that Amaravati would become the sole capital of the state, before taking oath as the Chief Minister of Andhra Pradesh.Out of 24 ministers, 17 are new candidates. Three women, eight backward class leaders, two SCs in the cabinet. And one NT and one Muslim are given importance. NDA led by TDP created a new history by winning 164 out of 175 seats in Vidhana Soudha elections in which TDP won 135 out of 144 seats contested by Jana Sena party won all 21 seats, BJP won 8 out of 10 seats.
2) ಸಂಗೀತ ಲೋಕದ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರು ವಿಧಿವಶ .
Pandit Rajeev Taranath, sarod player of the music world, passed away

ಹೆಸರಾಂತ ಸರೋದ್ ವಾದಕ ಪದ್ಮಶ್ರೀ ಪುರಸ್ಕೃತ ರಾಜೀವ್ ತಾರಾನಾಥ್ ಅವರು ಜೂನ್ 11ರಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಜೀವ್ ತಾರಾನಾಥ್ ಅವರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.ಅಕ್ಟೋಬರ್ 17 1932 ರಂದು ಬೆಂಗಳೂರಿನಲ್ಲಿ ಜನಿಸಿದ ರಾಜೀವ್ ತಾರಾನಾಥ್ ಅವರು ತಂದೆ ಪಂಡಿತ್ ತಾರಾನಾಥ್ ಅವರ ಪ್ರೇರಣೆಯಿಂದ ಗಾಯನ ಸಂಗೀತದಲ್ಲಿ ತಂದೆಯವರಿಂದ ತರಬೇತಿಯನ್ನು ಪಡೆದುಕೊಂಡರು.1980ರ ದಶಕದಲ್ಲಿ ಆಡಿನ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿದ ಇವರು 1995 ರಿಂದ 2005 ರವರೆಗೆ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಅಲ್ಲಿ ನಡೆದ ಭಾರತೀಯ ಸಂಗೀತ ಕಾರ್ಯಕ್ರಮದ ಪ್ರಮುಖ ಮುಖ್ಯಸ್ಥರಾಗಿ ಇವರು ಸೇವೆ ಸಲ್ಲಿಸಿದರು.ರಾಜೀವ್ ತಾರಾನಾಥ್ ಅವರು ಸಂಗೀತ ಲೋಕಕ್ಕೆ ನೀಡಿರುವ ಅಪಾರವಾದ ಕೊಡಿಗೆಯನ್ನ ನೋಡಿ 2019ರಲ್ಲಿ ಪದ್ಮಶ್ರೀ ಮತ್ತು 2000ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಇನ್ನಿತರ ಹಲವಾರು ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ. ಇವರ ಈ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನ ಗುರುತಿಸಿ ಸಂಗೀತ ರತ್ನ ಹಾಗೂ 1998ರಲ್ಲಿ ಇವರಿಗೆ ಮೈಸೂರು .ಟಿ . ಚೌಡಯ್ಯ ಸ್ಮಾರಕ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ( 1993), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1996), ಕೆಂಪೇಗೌಡ ಪ್ರಶಸ್ತಿ (2006), ಗಾಯನ ಸಮಾಜದಿಂದ ಸಂಗೀತ ಕಲಾರತ್ನ ಪ್ರಶಸ್ತಿ, ಹಾಗೂ ಭಾರತ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
June 12th 2024 Current Affairs : Renowned sarod player Padma Shri awardee Rajeev Taranath passed away on June 11 at a private hospital in Mysore. Born on October 17, 1932 in Bangalore, Rajeev Taranath was trained in vocal music by his father, Pandit Taranath. He studied English literature at Audain University in the 1980s. From 1995 to 2005, he served as the principal head of the Indian Music Program at the California Institute of India. Rajeev Taranath has been honored with the Padma Shri in 2019 and the Sangeet Nataka Academy Award in 2000 and many other awards for his immense contribution to the music world. In recognition of his achievements in this field of music, he was awarded the Sangeet Ratna in 1998 by Mysore.T. Choudaiah Memorial Award, Sangeet Nritya Academy Award (1993), Karnataka Rajyotsava Award (1996), Kempegowda Award (2006), Sangeet Kalaratna Award from Gayana Samaj, and Padma Shri Award from Government of India.
Follow Karunadu Today for more Daily Current Affairs.
Click here to Join Our Whatsapp Group