
JUNE 13th 2024 CURRENT AFFAIRS
1) ನೂತನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಆಯ್ಕೆ.
Lieutenant General Upendra Dwivedi has been selected as the new Army Chief.

ಸೇನಾ ಮುಖ್ಯಸ್ಥರಾಗಿ ಹೊಸದಾಗಿ ಆಯ್ಕೆಯಾದ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರನ್ನು ಮುಂದಿನ ಸೇನಾ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಜೂನ್ 11ರಂದು ಮಂಗಳವಾರ ಘೋಷಿಸಿದೆ. ಲೆಫ್ಟಿನೆಂಟ್ ಉಪೇಂದ್ರ ದ್ವಿವೇದಿ ಅವರು ಈ ಹಿಂದೆ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಜೂನ್ 30, 2024 ರಿಂದ ಸೇನಾ ಮುಖ್ಯಸ್ಥರಾಗಿ ಉಪೇಂದ್ರ ದ್ವಿವೇದಿ ಅವರು ಅಧಿಕಾರವಹಿಸಲಿದ್ದು, ಇದೇ ಜೂನ್ 30ರಂದು ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಮನೋಜ್ ಪಾಂಡೆ ಅವರು ನಿವೃತ್ತಿ ಹೊಂದಲಿದ್ದು ಅವರ ಸ್ಥಾನವನ್ನು ಉಪೇಂದ್ರ ದ್ವಿವೇದಿ ಅವರು ಅಲಂಕರಿಸಲಿದ್ದಾರೆ. ದ್ವಿವೇದಿ ಅವರು ಡಿಎಸ್ಎಸ್ ಸಿ ವೆಲ್ಲಿಂಗ್ ಟನ ಮತ್ತು ಆರ್ಮಿ ವಾರ್ ಕಾಲೇಜ್ ಮೊವನಿಂದ ಕೋರ್ಸ್ ಗಳನ್ನು ಮಾಡಿದ್ದಾರೆ. ಅದಲ್ಲದೆ USA ನಲ್ಲಿ ಪ್ರತಿಷ್ಠಿತ NDC ಸಮಾನ ಕೋರ್ಸ್ ನಲ್ಲಿ ದ್ವಿವೇದಿ ಅವರಿಗೆ ಡಿಸ್ಟಿಂಗ್ವಿಶ್ ಫೆಲೋ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಉಪೇಂದ್ರ ದ್ವಿವೇದಿ ಅವರು ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದು, ಅವುಗಳು ಡಿಫೆನ್ಸ್ ಮತ್ತು ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಎಂ.ಫಿಲ್ ಮತ್ತು ಸ್ಟ್ರಾಟೆಜಿಕ್ ಸ್ಟಡೀನ್ ಮತ್ತು ಮಿಲಿಟರಿ ಸೈನ್ಸ್ ಗಳಲ್ಲಿ ಪದವಿಗಳನ್ನು ಹೊಂದಿದ್ದಾರೆ.
June 13th 2024 Current Affairs : The Central Government announced on Tuesday, June 11, that Lt. Gen. Upendra Dwivedi, the newly elected Army Chief, will be appointed as the next Army Chief. Lt Upendra Dwivedi was earlier serving as Army Chief. Upendra Dwivedi will take over as the Army Chief from June 30, 2024. General Manoj Pandey, who was the Army Chief, will retire on June 30 and Upendra Dwivedi will take his place. Dwivedi has done courses from DSSC Wellington and Army War College. Apart from this, Dwivedi has been honored with the award of Distinguished Fellow in the prestigious NDC equivalent course in USA. Upendra Dwivedi holds two postgraduate degrees namely M.Phil in Defense and Management Studies and degrees in Strategic Studies and Military Science.
2) ಜೂನ್ 12ರಂದು ಓಡಿಸದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಂಝಿ ಅವರು ಪ್ರಮಾಣ ವಚನವನ್ನು ಸ್ವೀಕರಿಸಿದರು.
On June 12, Mohan Charan Manjhi was sworn in as the new non-executive Chief Minister.

ಇತ್ತೀಚಿಗೆ ನಡೆದಂತಹ ವಿಧಾನಸಭೆ ಚುನಾವಣೆಯಲ್ಲಿ ಬಹುಮತಗಳಿಂದ ಗೆಲುವು ಸಾಧಿಸಿದ್ದ ಬಿಜೆಪಿ ನಾಯಕ ಆದಂತಹ ಮೋಹನ್ ಚರಣ್ ಅವರು ನೂತನ ಓಡಿಸಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಎಂದು ರಕ್ಷಣಾ ಸಚಿವರಾದಂತಹ ರಾಜನಾಥ್ ಸಿಂಗ್ ಅವರು ಜೀವನ 11 ರಂದು ಮಂಗಳವಾರ ತಿಳಿಸಿದ್ದಾರೆ. ಜೂನ್ 12ರಂದು ಓಡಿಸದ ಹೊಸ ಮುಖ್ಯಮಂತ್ರಿ ಯಾಗಿ ಪ್ರಮಾಣವಚನವನ್ನು ಸ್ವೀಕರಿಸಿದ ಮೋಹನ್ ಚರಣ್ ಅವರು ಬಿಜೆಡಿ ಅಭ್ಯರ್ಥಿ ಮೀನಾ ಮಾಂಝಿ ಅವರನ್ನು 11,000 ಮತಗಳಿಂದ ಸೋಲಿಸಿ ಜಯವನ್ನು ಸಾಧಿಸಿದ್ದಾರೆ.ಓಡಿಸಾ ವಿಧಾನಸಭೆಯಲ್ಲಿ 147 ಸ್ಥಾನಗಳಿದ್ದರೆ, ಅದರಲ್ಲಿ ಬಿಜೆಡಿ ಪಕ್ಷವು 51 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಪಕ್ಷವು 14 ಸ್ಥಾನಗಳನ್ನು ಗೆದ್ದರೆ, ಇತರರು 4 ಸ್ಥಾನಗಳನ್ನು ಗೆದ್ದಿದ್ದರೆ ,ಬಿಜೆಪಿ ಪಕ್ಷವು 78 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಜಯವನ್ನು ಸಾಧಿಸಿದೆ.ಮೋಹನ್ ಚರಣ್ ಮಾಂಝಿ ಅವರು ಕಿಯೋಂಜಾರ್ ವಿಧಾನಸಭಾ ಕ್ಷೇತ್ರದಿಂದ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
June 13th 2024 Current Affairs : Defense Minister Rajnath Singh said on Tuesday, Jeevan 11 that BJP leader Mohan Charan, who won the recent Assembly elections with a majority, has been elected as the new Chief Minister of Odisha. Mohan Charan, who was sworn in as the new unopposed chief minister on June 12, defeated BJD candidate Meena Manjhi by 11,000 votes. There are 147 seats in the Odisha assembly, of which BJD won 51 seats, Congress won 14 seats, others won 4 seats, and BJP won 78 seats. An unprecedented victory has been achieved. Mohan Charan Manjhi has been elected as MLA for 4 times from Keonjar Assembly Constituency.
3) PhonePe ಶ್ರೀಲಂಕಾದ Pick Me ಜೊತೆ ಜತೆಗಾರಿಕೆಯಿಂದ ಭಾರತೀಯರಿಗೆ ಯುಪಿಐ ಪಾವತಿಗಳ ಸೌಲಭ್ಯ ನೀಡಲು ಒಪ್ಪಂದ.
PhonePe partners with Sri Lanka's PickMe to offer UPI payments to Indians

ಭಾರತದ ಡಿಜಿಟಲ್ ಪೇಮೆಂಟ್ಸ್ ಕಂಪನಿಯಾದ PhonePe ಶ್ರೀಲಂಕಾದ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್ PickMe ಜೊತೆಗೆ ಸಹಯೋಗ ಘೋಷಿಸಿದೆ, ಇದು ಭಾರತೀಯ ಪ್ರಯಾಣಿಕರಿಗೆ ಶ್ರೀಲಂಕಾದಲ್ಲಿ ಯುಪಿಐ ಆಧಾರಿತ QR ಪೇಮೆಂಟ್ಸ್ ಸೌಲಭ್ಯವನ್ನು ಒದಗಿಸುತ್ತದೆ.ಈ ಸಹಯೋಗದಿಂದ, ಶ್ರೀಲಂಕಾದಲ್ಲಿ ಭಾರತೀಯ ಪ್ರಯಾಣಿಕರು PhonePe ನ ಯುಪಿಐ ಪೇಮೆಂಟ್ ಆಯ್ಕೆಯನ್ನು ಬಳಸಿಕೊಂಡು PickMe ರೈಡ್‌ಗಳಿಗೆ ಪಾವತಿ ಮಾಡಬಹುದು.ಈ ಜೊತೆಯಾಟವು PhonePe ಗೆ ಅದರ ಅಂತರರಾಷ್ಟ್ರೀಯ ಹಸ್ತಕ್ಷೇಪವನ್ನು ಹೆಚ್ಚಿಸಲು ಮತ್ತು ಶ್ರೀಲಂಕಾಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವಂತೆ ಮಾಡುವಲ್ಲಿ ಸಹಾಯ ಮಾಡುತ್ತದೆ.ಈ ಸೇವೆಯು ಶ್ರೀಲಂಕಾದಲ್ಲಿ ಸಂಚಾರವನ್ನು ಸುಲಭ, ಸುರಕ್ಷಿತ ಮತ್ತು ಖರ್ಚು ಪರಿಣಾಮಕಾರಿ ಮಾಡಲು ಉದ್ದೇಶಿಸಿದೆ. PickMe ಯು QR ಪೇಮೆಂಟ್ಸ್ ಅನ್ನು ಸಂಯೋಜಿಸುವ ಮೂಲಕ ಪ್ರವಾಸಿಗರ ಪ್ರಯಾಣವನ್ನು ಸುಲಭಗೊಳಿಸುತ್ತದೆ.2023 ನೇ ಆರ್ಥಿಕ ವರ್ಷದಲ್ಲಿ, PhonePe ನ ಕಾರ್ಯಾಚರಣಾ ಆದಾಯವು ವರ್ಷಕ್ಕೆ 77% ಏರಿಕೆ ಕಂಡು INR 2,914 ಕೋಟಿ ತಲುಪಿದೆ, ಆದರೆ ಅದರ ಶುದ್ಧ ನಷ್ಟವು 39% ಏರಿ INR 2,795.3 ಕೋಟಿ ತಲುಪಿದೆ.
June 13th 2024 Current Affairs : Indian digital payments company PhonePe has announced a collaboration with Sri Lankan ride-hailing platform PickMe, which will provide Indian passengers with UPI-based QR payments facility in Sri Lanka. With this collaboration, Indian passengers in Sri Lanka can pay for PickMe rides using PhonePe’s UPI payment option. This partnership gives PhonePe its international reach. This service aims to make travel in Sri Lanka easy, safe and cost effective. PickMe makes travel easier for tourists by integrating QR payments. For FY2023, PhonePe’s operating income grew 77% year-on-year to INR 2,914 crore, while its net loss rose 39% to INR 2,795.3 crore.
Follow Karunadu Today for more Daily Current Affairs.
Click here to Join Our Whatsapp Group