
JUNE 14th 2024 CURRENT AFFAIRS
1) ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಹೊಸ ಯೋಜನೆಗೆ ಚಾಲನೆ ನೀಡಿದರು.
Tamil Nadu Chief Minister Stalin launched the new scheme.

ತಮಿಳುನಾಡಿನ ಮುಖ್ಯಮಂತ್ರಿ ಆದಂತಹ ಎಂ. ಕೆ. ಸ್ಟಾಲಿನ್ ಅವರು ಬುಧವಾರ ನಡೆದಂತಹ ಸಭೆಯಲ್ಲಿ ತಮಿಳುನಾಡಿನ ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಮುಖ್ಯಮಂತ್ರಿ ಆದಂತಹ ಎಂ. ಕೆ. ಸ್ಟಾಲಿನವರು ಜೂನ್ 12ರಂದು ಮಣ್ಣುಯಿರ್ ಕಾತು ಮಣ್ಣುಯಿರ್ ಕಪ್ಪೊಂ’ ಎಂಬ ಯೋಜನೆಗೆ ಚಾಲನೆ ನೀಡಿದರು.ಇದರಲ್ಲಿ ವಿವಿಧ ರೈತರು ಮತ್ತು ಗ್ರಾಮೀಣ ಜನತೆ ಭಾಗವಹಿಸಿದರು. ಮಣ್ಣಿನ ಪೋಷಕಾಂಶಗಳನ್ನು ಹೆಚ್ಚಿಸುವ ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಈ ಯೋಜನೆ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ತಮಿಳುನಾಡಿನ ಕೃಷಿಯನ್ನು ಹೆಚ್ಚು ಸಸಗಾತ್ಮಕ ಹಾಗೂ ಸಮೃದ್ಧಿಯುತ ಮಾಡಲು ಸರ್ಕಾರ ಬದ್ಧವಾಗಿದೆ. ರಾಜ್ಯ ಕೃಷಿ ಬಜೆಟ್‌ನಲ್ಲಿ ಘೋಷಿಸಲಾದ 206 ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ಇದರ ಮೂಲಕ ಎರಡು ಲಕ್ಷ ರೈತರಿಗೆ ಪ್ರಯೋಜನ ಕಲ್ಪಿಸಲಾಗುವುದು. ಹಸಿರು ಗೊಬ್ಬರವನ್ನು ಬಳಸಿ ಭೂಮಿಯನ್ನು ಹೇಗೆ ಫಲವತ್ತಾಗಿ ಇಟ್ಟುಕೊಳ್ಳುವುದು ಎಂಬ ಯೋಜನೆಯು ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಗಾಗಿ ತಮಿಳುನಾಡು ರಾಜ್ಯ ಸರ್ಕಾರವು 20ಕೋಟಿ ಹಣವನ್ನು ಸ್ಟಾರ್ಟ್ ಅಪ್ ನಿಧಿಯನ್ನು ಮೀಸಲಿಡಲಾಗಿದೆ.2024-25 ರಲ್ಲಿ ಪ್ರಾರಂಭವಾಗುವ ಈ ಯೋಜನೆ ಸುಮಾರು 200,000 ಎಕರೆಗಳಲ್ಲಿ ಹಸಿರು ಗೊಬ್ಬರ ಬೀಜಗಳನ್ನು ಹರಡುವುದಾಗಿ ಯೋಜಿಸಿದೆ. ಈ ಮೂಲಕ 200,000 ರೈತರಿಗೆ ನೇರವಾಗಿ ಸಹಾಯ ಮಾಡಲಾಗುತ್ತದೆ. ರಾಜ್ಯ ಕೃಷಿ ಬಜೆಟ್‌ನಲ್ಲಿ ಘೋಷಿಸಲಾದ 206 ಕೋಟಿ ವೆಚ್ಚದಲ್ಲಿ ಈ ಯೋಜನೆ, ಮಣ್ಣಿನ ಫಲವತ್ತತೆ ಕಾಪಾಡಲು ₹20 ಕೋಟಿ ಮಂಜೂರು ಮಾಡಿದೆ. ಮಣ್ಣಿನ ಪೋಷಕಾಂಶಗಳನ್ನು ಹೆಚ್ಚಿಸಿ, ಕೃಷಿ ಉತ್ಪಾದಕತೆಯನ್ನು ವೃದ್ಧಿಸುವಲ್ಲಿ ಈ ಯೋಜನೆ ಮುಖ್ಯ ಪಾತ್ರ ವಹಿಸುತ್ತದೆ.ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ‘ಮುಖ್ಯಮಂತ್ರಿಗಳ ಮಣ್ಣುಯಿರ್ ಕಾತು ಮಣ್ಣುಯಿರ್ ಕಪ್ಪೊಂ’ ಯೋಜನೆಗೆ ಚಾಲನೆ. 90 ಟ್ರಾಕ್ಟರ್‌ಗಳು, 90 ರೋಟವೇಟರ್‌ಗಳು ಔಪಚಾರಿಕವಾಗಿ ಪ್ರಾರಂಭ. ಒಟ್ಟು ವೆಚ್ಚ 10.25 ಕೋಟಿ. ಈ ಯೋಜನೆಯು ರೈತರಿಗೆ ಉಪಯೋಗವಾಗುವಂತೆ ರೂಪಿಸಲಾಗಿದೆ.
June 14th 2024 Current Affairs : Chief Minister of Tamil Nadu. K. Stalin said in a meeting held on Wednesday that Chief Minister M. K. On June 12, Stalin launched a scheme called Mundair Kathu Mundair Kappom, in which various farmers and rural people participated. The scheme works to increase soil nutrients and increase agricultural productivity. Through this, the government is committed to make agriculture in Tamil Nadu more sustainable and prosperous. This scheme will be implemented at a cost of 206 crore announced in the state agriculture budget, through which two lakh farmers will be benefited. A major objective is to plan how to keep the land fertile using green manure. The Tamil Nadu state government has earmarked Rs 20 crore as a start-up fund for this project. The project, which will start in 2024-25, plans to spread green manure seeds in about 200,000 acres. 200,000 farmers will be directly assisted through this. Out of the Rs 206 crore announced in the state agriculture budget, the scheme has allocated ₹20 crore for maintaining soil fertility. This project plays an important role in increasing soil nutrients and increasing agricultural productivity. Tamil Nadu Chief Minister M.K. Stalin launched the ‘Chief Minister’s Mudnayir Kathu Mudnayir Kappom’ scheme. 90 tractors, 90 rotavators formally launched. The total cost is 10.25 crores. This scheme is designed to benefit the farmers.
2) ವಿಶಾಖಪಟ್ಟಣಂ ಬಂದರು ಜಾಗತಿಕ ಕಾರ್ಯಕ್ಷಮತಾ ಸೂಚ್ಯಂಕದಲ್ಲಿ 19ನೇ ಸ್ಥಾನ ಪಡೆದುಕೊಂಡಿದೆ.
Visakhapatnam Port has been ranked 19th in the Global Performance Index.

ವಿಶಾಖಪಟ್ಟಣಂ ಬಂದರು ಪ್ರಾಧಿಕಾರವು ವಿಶ್ವ ಬ್ಯಾಂಕ್‌ನ ಕಂಟೈನರ್ ಪೋರ್ಟ್ ಪರ್ಫಾರ್ಮೆನ್ಸ್ ಇಂಡೆಕ್ಸ್ (ಸಿಪಿಪಿಐ)ನಲ್ಲಿ 18 ನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ವಿಶ್ವದ ಪ್ರಮುಖ ಬಂದರುಗಳ ನಡುವೆ ವಿಶಾಖಪಟ್ಟಣಂ ಬಂದರಿನ ಕಾರ್ಯಕ್ಷಮತೆ ಮತ್ತು ಮಟ್ಟವನ್ನು ತೋರಿಸುತ್ತದೆ. ಈ ಸಾಧನೆ ಬಂದರಿನ ಆಧುನಿಕರಣ ಮತ್ತು ಸುಧಾರಿತ ನಿರ್ವಹಣಾ ಕ್ರಮಗಳ ಫಲವಾಗಿದೆ.ಮುಂದ್ರಾ ಬಂದರಿನೊಂದಿಗೆ, ವಿಶಾಖಪಟ್ಟಣಂ ಬಂದರು ಪ್ರಸಿದ್ಧ ಕಂಟೈನರ್ ಪೋರ್ಟ್ ಪರ್ಫಾರ್ಮೆನ್ಸ್ ಇಂಡೆಕ್ಸ್ (CPPI) 2023 ರಲ್ಲಿ 19 ನೇ ಸ್ಥಾನಕ್ಕೆ ಸ್ಥಾನಾಂತರಗೊಂಡಿದೆ. ಈ ಸಾಧನೆ ವಿಶ್ವದ ಪ್ರಮುಖ ಬಂದರುಗಳಲ್ಲಿ ಕಾರ್ಯಕ್ಷಮತೆ ಮತ್ತು ಮಟ್ಟವನ್ನು ತೋರಿಸುತ್ತದೆ. CPPI 2023 ರಲ್ಲಿ ವಿಶಾಖಪಟ್ಟಣಂ ಮತ್ತು ಮುಂದ್ರಾ ಬಂದರುಗಳು ಸ್ರೇಷ್ಟ ಸ್ಥಾನ ಪಡೆದುಕೊಂಡಿದ್ದು, ಅತಿ ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸುತ್ತವೆ.ಇದು ಮೆರೈನ್ ಇಂಡಿಯಾ ವಿಸನ್ 2030 ರಲ್ಲಿ ಪಟ್ಟಿ ಮಾಡಿದ ಗುರಿಗಳನ್ನು ಹೊಂದಿದೆ, ಇದು ರಾಷ್ಟ್ರೀಯ ಸಮುದ್ರೋದ್ಯಮ ಕ್ಷೇತ್ರವನ್ನು ಬಲಪಡಿಸಲು ಉದ್ದೇಶಿಸಿದೆ. ಪ್ರಮುಖ ಗುರಿಗಳು: ಸಮುದ್ರಯಾನ ಮತ್ತು ಮೀನುಗಾರಿಕೆಯನ್ನು ಸುಧಾರಿಸುವುದು, ಕಡಲತೀರದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು, ಶುದ್ಧ ಮತ್ತು ತಾಜಾ ಮೀನು ಉತ್ಪಾದನೆ, ಸಮುದ್ರ ಪರಿಸರ ಸಂರಕ್ಷಣೆ, ಉದ್ಯಮಿಕ ಒಕ್ಕೂಟಗಳೊಂದಿಗೆ ಕೈಜೋಡಿಸುವುದು, ತಂತ್ರಜ್ಞಾನ ಅನುಸಂಧಾನ, ಹೊಸ ಉದ್ಯೋಗಾವಕಾಶಗಳು ಸೃಷ್ಟಿಸುವುದು, ಸಮುದ್ರ ಮಾಲಿನ್ಯ ನಿಯಂತ್ರಣೆ, ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶ. ಈ ಎಲ್ಲಾ ಹಾದಿಗಳನ್ನು ಅನುಸರಿಸುವ ಮೂಲಕ, 2030 ರ ಹೊತ್ತಿಗೆ ಭಾರತದ ಸಮುದ್ರೋದ್ಯಮವನ್ನು ವಿಶ್ವಮಟ್ಟಕೆ ಮಾಡುವ ಉದ್ದೇಶವಾಗಿದೆ.ಭಾರತದ ಪೂರ್ವ ಕರಾವಳಿಯ ಆಂಧ್ರ ಪ್ರದೇಶ ರಾಜ್ಯದಲ್ಲಿರುವ ವಿಶಾಖಪಟ್ಟಣಂ ಬಂದರು ದೇಶದ ಅತ್ಯಂತ ಹಳೆಯ ಬಂದರುಗಳಲ್ಲಿ ಒಂದಾಗಿದೆ. ಇದು 1933ರಲ್ಲಿ ನಿರ್ಮಿಸಲಾಯಿತು. ವಿಶಾಖಪಟ್ಟಣಂ ಬಂದರು ಭಾರತದ ಸಮುದ್ರೋದ್ಯಮದಲ್ಲಿ ಪ್ರಮುಖ ಪಾತ್ರವಹಿಸಿದೆ. ಇದು ತೀವ್ರವಾಗಿ ಅಭಿವೃದ್ಧಿಗೊಂಡ ಬಂದರು ಆಗಿದ್ದು, ವ್ಯಾಪಾರ ಮತ್ತು ಸಾಗಣೆಯಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡುತ್ತಿದೆ. ಕಡಲತೀರದ ತಾಣವಾಗಿ ಇದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಹಡಗುಗಳಿಗೆ ಕೇಂದ್ರ ಬಿಂದು. ಈ ಬಂದರು ದಕ್ಷಿಣ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರಿಂದ ಈ ಭಾಗದ ಕೈಗಾರಿಕೆ ಮತ್ತು ವ್ಯಾಪಾರ ವೃದ್ಧಿಗೆ ಸಹಕಾರಿಯಾಗಿದೆ.
June 14th 2024 Current Affairs : Visakhapatnam Port Authority has been ranked 18th in the World Bank’s Container Port Performance Index (CPPI). It shows the performance and level of Visakhapatnam Port among the leading ports of the world. This achievement is the result of port modernization and improved management measures. Along with Mundra Port, Visakhapatnam Port has moved to 19th position in the prestigious Container Port Performance Index (CPPI) 2023. This achievement shows the performance and level among the world’s leading ports. Visakhapatnam and Mundra ports have been ranked best in CPPI 2023 and are performing very well. It has the goals listed in Marine India Vision 2030, which aims to strengthen the national maritime sector. Major objectives: Improving seafaring and fisheries, developing coastal infrastructure, clean and fresh fish production, marine environment protection, tie-up with business associations, technology convergence, creation of new employment opportunities, marine pollution control, access to international markets. By following all these paths, the aim is to make India’s maritime industry world-class by 2030. Visakhapatnam Port, located in the state of Andhra Pradesh on the east coast of India, is one of the oldest ports in the country. It was built in 1933. Visakhapatnam port has played an important role in Indian maritime industry. It is a highly developed port, contributing greatly to trade and shipping. As a coastal destination it is a hub for national and international ships. This port has played an important role in the economic growth of South India. This has helped in the growth of industry and business in this region.
3) ಮಹಿಳೆಯರ 200 ಮೀಟರ್ ಫ್ರೀಸ್ಟೈಲ್‌ನಲ್ಲಿ ಅರಿಯಾರ್ನೆ ಟಿಟ್ಮಸ್ ಅವರು ವಿಶ್ವ ದಾಖಲೆ ಸೃಷ್ಟಿಸಿದರೆ.
Ariarne Titmus sets a world record in the women's 200m freestyle.

ಆಸ್ಟ್ರೇಲಿಯಾದ ಆರಿಯಾರ್ನ್ ಟಿಟ್ಮಸ್ ಜೂನ್ 12 ರಂದು ಬ್ರಿಸ್ಬೇನ್‌ನ ಚಾಂಡ್ಲರ್ ಜಲಕ್ರೀಡಾ ಕೇಂದ್ರದಲ್ಲಿ ಮಹಿಳೆಯರ 200 ಮೀಟರ್ ಫ್ರೀಸ್ಟೈಲ್‌ನಲ್ಲಿ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ. ಟಿಟ್ಮಸ್ 200 ಮೀಟರ್ ಫ್ರೀಸ್ಟೈಲ್‌ನಲ್ಲಿ ಹೊಸ ಮಟ್ಟವನ್ನು ತಲುಪಿದ್ದು, ಅವರು ಈ ದೈಹಿಕ ಸಾಧನೆ ಮೂಲಕ ತಮ್ಮ ಹೆಸರು ಇತಿಹಾಸದಲ್ಲಿ ದಾಖಲಿಸಿದ್ದಾರೆ. ಈ ಸಾಧನೆಯು ಕ್ರೀಡಾಪಟುಗಳಿಗೂ ಮತ್ತು ಕ್ರೀಡಾಭಿಮಾನಿಗಳಿಗೂ ಪ್ರೇರಣೆ ನೀಡುವಂತಿದೆ.ಬ್ರಿಸ್ಬೇನ್‌ನ ಚಾಂಡ್ಲರ್ ಜಲಕ್ರೀಡಾ ಕೇಂದ್ರದಲ್ಲಿ ಮಹಿಳೆಯರ 200 ಮೀಟರ್ ಫ್ರೀಸ್ಟೈಲ್ನಲ್ಲಿ 1:52.23 ಸಮಯದಲ್ಲಿ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ. ಮೊಲೀ ಓ’ಕಾಲಘಾನ್ ಕಳೆದ ವರ್ಷದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 1:52.85 ಸಮಯ ದಾಖಲಿಸಿದ್ದರು. ಈ ಬಾರಿ ಮೊಲೀ 1:52.48 ಸಮಯದಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಟಿಟ್ಮಸ್ 200 ಮೀಟರ್ ಮತ್ತು 400 ಮೀಟರ್ ಮುಕ್ತಈತ ನೆಯಲ್ಲಿ ಒಲಿಂಪಿಕ್ ಚಾಂಪಿಯನ್ ಆಗಿದ್ದು, ಇತರ ಎರಡು ವಿಭಾಗಗಳಲ್ಲಿಯೂ ವಿಶ್ವ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯಾದ ಆರಿಯಾರ್ನ್ ಟಿಟ್ಮಸ್ ಟೋಕಿಯೊ 2020 ಒಲಿಂಪಿಕ್ಸ್‌ನಲ್ಲಿ 200 ಮೀಟರ್ ಮತ್ತು 400 ಮೀಟರ್ ಫ್ರೀಸ್ಟೈಲ್ ವಿಭಾಗಗಳಲ್ಲಿ ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಆರಿಯಾರ್ನ್ ಟಿಟ್ಮಸ್ 2019 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 400 ಮೀಟರ್ ಫ್ರೀಸ್ಟೈಲ್‌ನಲ್ಲಿ ಪ್ರಸಿದ್ಧ ಅಮೆರಿಕನ್ ಈಜುಗಾರ್ತಿ ಕೇಟಿ ಲೆಡೆಕಿಯನ್ನು ಸೋಲಿಸುವ ಮೂಲಕ ಅಂತರರಾಷ್ಟ್ರೀಯ ಕೀರ್ತಿ ಗಳಿಸಿದರು. ಟೋಕಿಯೊ 2020 ಒಲಿಂಪಿಕ್ಸ್‌ನಲ್ಲಿ 200 ಮೀಟರ್ ಮತ್ತು 400 ಮೀಟರ್ ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕ ವಿಜೇತೆಯಾಗಿರುವ ಟಿಟ್ಮಸ್, 2021 ರಲ್ಲಿ ಶಾರ್ಟ್ ಕೋರ್ಸ್ 400 ಮೀಟರ್ ಫ್ರೀಸ್ಟೈಲ್‌ನಲ್ಲಿ ವಿಶ್ವ ದಾಖಲೆ ಮುರಿದರು. ಜೂನ್ 12, 2024 ರಂದು ಬ್ರಿಸ್ಬೇನ್‌ನಲ್ಲಿ 200 ಮೀಟರ್ ಫ್ರೀಸ್ಟೈಲ್ನಲ್ಲಿ 1:52.23 ಸಮಯದಲ್ಲಿ ಮತ್ತೊಂದು ವಿಶ್ವ ದಾಖಲೆ ಸ್ಥಾಪಿಸಿದರು, ಮೊಲೀ ಓ’ಕಾಲಘಾನ್ 1:52.48 ನಲ್ಲಿ ದ್ವಿತೀಯ ಸ್ಥಾನ ಪಡೆದರು.
June 14th 2024 Current Affairs: Australia’s Ariarne titmus sets a world record in the women’s 200m freestyle at the Chandler Aquatics Center in Brisbane on June 12. Titmuss reached a new level in the 200m freestyle and made his name in history with this physical feat. This achievement is an inspiration to athletes and sports fans alike. She set a world record time of 1:52.23 in the women’s 200m freestyle at the Chandler Aquatics Center in Brisbane. Molly O’Callaghan clocked 1:52.85 at last year’s world championships. This time Molly finished second with a time of 1:52.48. Titmus is the Olympic champion in the 200m and 400m freestyle and holds the world record in the other two events. Australia’s Ariarne Titmus won the gold medal in the 200m and 400m freestyle events at the Tokyo 2020 Olympics. Australia’s Ariarne Titmus shot to international fame by defeating legendary American swimmer Katy Ledecky in the 400m freestyle at the 2019 World Championships. Titmus, a gold medalist in the 200m and 400m freestyle at the Tokyo 2020 Olympics, broke the world record in the short course 400m freestyle in 2021. On 12 June 2024 in Brisbane set another world record in the 200m freestyle with a time of 1:52.23, with Molly O’Callaghan finishing second in 1:52.48.
Follow Karunadu Today for more Daily Current Affairs.
Click here to Join Our Whatsapp Group