JUNE 23th 2024 CURRENT AFFAIRS

1) ದೇಶಿಯ ವಿಮಾನಯಾನ ಮಾರುಕಟ್ಟೆಯಲ್ಲಿ ಭಾರತಕ್ಕೆ ಮೂರನೇ ಸ್ಥಾನ.
India ranks Third in the domestic airline market.

June 23th 2024 Current Affairs

ಭಾರತವು ಕಳೆದ ದಶಕದಲ್ಲಿ ದೇಶಿಯ ವಿಮಾನವನ್ನು ತಯಾರಿಸುವಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ತನ್ನದೇ ಆದ ಹೊಸ ಸಾದನೆಯನ್ನ ಸಾಧಿಸಿದೆ, 2024 ಏಪ್ರಿಲ್ ವೇಳೆಗೆ ದೇಶಿಯ ವಿಮಾನ ತಯಾರಿಸುವ ಸಂಸ್ಥೆಗಳಿಗೆ ವಿಶ್ವದಲ್ಲಿಯೇ ಅತಿ ದೊಡ್ಡ ದೇಶೀಯ ವಿಮಾನವನ್ನು ತಯಾರಿಸುವ ದೇಶವಾಗಿ ಮೂರನೇ ಸ್ಥಾನದಲ್ಲಿ.2014 ಏಪ್ರಿಲ್ ನಲ್ಲಿ ಭಾರತವು 7.9 ಮಿಲಿಯನ್ ನಿಂದ ಏಪ್ರಿಲ್ 2024ರಲ್ಲಿ 15.5 ಮಿಲಿಯನ್ ವರೆಗೆ ಏರಿಕೆಯಾಗಿದೆ. 9.7 ಮಿಲಿಯನ್ ಮತ್ತು 9.2 ಮಿಲಿಯನ್ ಗಳ ಕ್ರಮವಾಗಿ ಬ್ರೆಜಿಲ್ ಮತ್ತು ಇಂಡೋನೇಷಿಯಾ ದೇಶಗಳನ್ನು ನಾಲ್ಕು ಮತ್ತು ಐದನೇ ಸ್ಥಾನಗಳಿಗೆ ಸಾಮರ್ಥ್ಯಗಳೊಂದಿಗೆ ತಳ್ಳಿದೆ. ಮೊದಲ ಎರಡು ಸ್ಥಾನಗಳನ್ನ ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ದೇಶವು ತಮ್ಮದಾಗಿಸಿಕೊಂಡರೆ ಭಾರತವು ಮೂರನೇ ಸ್ಥಾನದಲ್ಲಿದೆ. 86.1 ಮಿಲಿಯನ್ ಆದಾಯದ ಮುಖಾಂತರ ಯುನೈಟೆಡ್ ಸ್ಟೇಟ್ ದೇಶವು ಮುಂದಿದ್ದರೆ 67.8 ಮಿಲಿಯನ್ ಗಳ ಆದಾಯದ ಮುಖಾಂತರ ಚೀನಾ ದೇಶವು ಎರಡನೇ ಸ್ಥಾನದಲ್ಲಿದ್ದರೆ ಭಾರತವು 15.5 ಮಿಲಿಯನ್ ಗಳ ಆದಾಯದ ಮುಖಾಂತರ ಭಾರತವು ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.ಚೀನಾ ದೇಶವು ದೇಶಿಯ ವಿಮಾನವನ್ನು ತಯಾರಿಸುವ ದರದಲ್ಲಿ 6.3% ಮತ್ತು ಯುಎಸ್ ದೇಶವು 2.4% ಇಂಡೋನೇಷ್ಯಾ 1.1% ಮತ್ತು ಬ್ರೆಜಿಲ್ 0.8% ನಷ್ಟು ದರದಲ್ಲಿ ಕುಷಿತ ಕಂಡಿದೆ. ಆದರೆ ಭಾರತವು ದೇಶಿಯ ವಿಮಾನ ವಹಿವಾಟುಗಳ ದರದಲ್ಲಿ ವಾರ್ಷಿಕವಾಗಿ 6.9% ರಷ್ಟು ಅಗ್ರ ಐದು ದೇಶಗಳಲ್ಲಿ ಅತ್ಯಧಿಕವಾಗಿದೆ.ಭಾರತವು 119 ವಿಮಾನ ನಿಲ್ದಾಣಗಳನ್ನು ಹೊಂದಿದ್ದು, ಚೀನಾದಲ್ಲಿ 250 ಮತ್ತು ಯುಎಸ್‌ನಲ್ಲಿ 656 ಕ್ಕೆ ಹೋಲಿಸಿದರೆ ದೇಶೀಯ ವಿಮಾನಗಳನ್ನು ಒದಗಿಸುತ್ತಿದೆ. ಇಂಡಿಗೋ ಯೋಜನೆಗಳು ದೇಶೀಯ ಪ್ರಯಾಣಿಕರು 2024 ರಲ್ಲಿ 155 ಮಿಲಿಯನ್‌ನಿಂದ 2030 ರ ವೇಳೆಗೆ 350 ಮಿಲಿಯನ್‌ಗೆ ದ್ವಿಗುಣಗೊಳ್ಳುತ್ತಾರೆ.

ಟಾಪ್ 5 ವಿಶ್ವದ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಗಳು:
ಯುನೈಟೆಡ್ ಸ್ಟೇಟ್ಸ್
ಚೀನಾ
ಭಾರತ
ಜಪಾನ್
ಬ್ರೆಜಿಲ್

June 23th 2024 Current Affairs : India has achieved its own milestone in domestic aircraft manufacturing in the aviation sector over the past decade, becoming the third largest domestic aircraft manufacturer in the world by April 2024, from 7.9 million in April 2014 to 15.5 million in April 2024. Brazil and Indonesia are pushed into fourth and fifth place with capacities of 9.7 million and 9.2 million respectively. The first two positions are occupied by the United States and China, while India is at the third position. The United States leads with revenue of 86.1 million, followed by China with revenue of 67.8 million, followed by India with revenue of 15.5 million. China accounts for 6.3% of domestic aircraft manufacturing and the US at 2.4%, Indonesia at 1.1% and Brazil at 0.8%. Depressed. But India has the highest rate of domestic air traffic at 6.9% annually among the top five countries. India has 119 airports serving domestic flights compared to 250 in China and 656 in the US. IndiGo projects domestic passengers to double from 155 million in 2024 to 350 million by 2030.

Top 5 Largest Domestic Airline Markets in the World:
United States
China
India
Japan
Brazil

2) ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗೆ ರಾಷ್ಟ್ರ ಪ್ರಶಸ್ತಿ.
National Award for Karnataka Vikas Grameen Bank

June 23th 2024 Current Affairs

ಕರ್ನಾಟಕದ ವಿಕಾಸ ಗ್ರಾಮೀಣ ಬ್ಯಾಂಕ್ 2023 24ರ ಸಾಲಿನಲ್ಲಿ ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಉತ್ತಮ ಸಾಧನೆಯನ್ನ ಮಾಡಿರುವಂತಹ ವಿಕಾಸ್ ಗ್ರಾಮೀಣ ಬ್ಯಾಂಕ್ ಗೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಜೂನ್ 21ರಂದು ಶುಕ್ರವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧ್ಯಕ್ಷತೆಯನ್ನ ವಹಿಸಿಕೊಂಡಿರುವ ಶ್ರೀಕಾಂತ್ ಎಂ ಭಂಡಿವಾಡ ಅವರು ಕೇಂದ್ರ ಸರ್ಕಾರದ ಹಣಕಾಸು ವಿಭಾಗದ ಕಾರ್ಯದರ್ಶಿಯಾಗಿರುವಂತಹ ಡಾಕ್ಟರ್ ವಿವೇಕ್ ಜೋಶಿ ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಕಾರ್ಯಕ್ರಮವು ಭಾರತದ ರಾಜಧಾನಿ ಆಗಿರುವಂತಹ ಹೊಸ ದಿಲ್ಲಿಯಲ್ಲಿ ನಡೆಸಲಾಯಿತು. ನಿಗದಿತ ಸಮಯಕ್ಕಿಂತ ಮುಂಚೂಣಿಯಾಗಿ ತಮ್ಮ ಗುರಿಯನ್ನು ಸಾಧಿಸಿರುವ ಬ್ಯಾಂಕ್ APY ಅಡಿಯಲ್ಲಿ ಸರಿಸುಮಾರು 4,27,736 ಸಂಚಿತ ಖಾತೆಗಳನ್ನು ದಾಖಲಿಸಿದೆ ಎಂದು ಹೇಳಿದರು. 2023-24 ರಲ್ಲಿ ಇದು 67,932 ಗುರಿಯ ವಿರುದ್ಧ 86,356 ಖಾತೆಗಳನ್ನ ತೆರೆದು ಹೊಸ ಇತಿಹಾಸವನ್ನು ಸೃಷ್ಟಿಸಿದೆ.ದಕ್ಷಿಣ ಭಾರತದಲ್ಲಿ ಬರುವಂತಹ ಎಲ್ಲಾ ಬ್ಯಾಂಕುಗಳಿಗಿಂತ ಅತಿ ಹೆಚ್ಚು ಖಾತೆಗಳನ್ನ ಹೊಂದುವುದರ ಮೂಲಕ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹೊಸತೊಂದು ಸಾಧನೆಯನ್ನು ಮಾಡಿದೆ ಸರಾಸರಿ 100 ಖಾತೆಗಳ ಗುರಿಯನ್ನು ನಿಗದಿಪಡಿಸಿದೆ ಎಂದು ಭಂಡಿವಾಡ ಅವರು ಬ್ಯಾಂಕ್ ಸರಾಸರಿ 137 ಖಾತೆಗಳೊಂದಿಗೆ ಇದನ್ನು ಮೀರಿಸಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (KVGB) ಪ್ರಸ್ತುತ ವಿಜಯಪುರದಿಂದ ಮಂಗಳೂರಿನವರೆಗೆ ಒಂಬತ್ತು ಜಿಲ್ಲೆಗಳಲ್ಲಿ 629 ಶಾಖೆಗಳನ್ನು ನಿರ್ವಹಿಸುತ್ತದೆ.

June 23th 2024 Current Affairs : Vikas Grameen Bank of Karnataka has bagged a national award for Vikas Grameen Bank for its outstanding performance under Atal Pension Yojana for the year 2023 24. Srikanth M Bhandiwada, who has assumed the chairmanship of the bank, received the award from Dr. Vivek Joshi, Secretary, Finance, Central Government, at a special function held on Friday, June 21. The event was held in New Delhi, the capital of India. Achieving their target ahead of schedule, the bank has recorded approximately 4,27,736 cumulative accounts under APY, he said. In 2023-24, it has created a new history by opening 86,356 accounts against a target of 67,932. Karnataka Vikas Grameen Bank has achieved a new feat by having the highest number of accounts among all banks in South India, Bhandiwada said. Karnataka Vikas Grameen Bank (KVGB) currently operates 629 branches in nine districts from Vijayapur to Mangalore.

3) ಜೈವಿಕ ವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆ ಸೇವೆಗೆ 2024 ಬ್ಲೂ ಪ್ಲಾನೆಟ್ ಪ್ರಶಸ್ತಿ.
2024 Blue Planet Award for Biodiversity and Ecosystem Service

June 23th 2024 Current Affairs

ಇತ್ತೀಚೆಗೆ ಜೈವಿಕ ವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆ ಸೇವೆಗಳ (IPBES) ಇಂಟರ್‌ಗವರ್ನಮೆಂಟಲ್ ಪ್ಲಾಟ್‌ಫಾರ್ಮ್ 2024 ರ ಬ್ಲೂ ಪ್ಲಾನೆಟ್ ಪ್ರಶಸ್ತಿಯನ್ನು ಪಡೆದಿದೆ.IPBES ಅನ್ನು “ಜೈವಿಕ ವೈವಿಧ್ಯತೆ, ಪರಿಸರ ವ್ಯವಸ್ಥೆಯ ಸೇವೆಗಳು ಮತ್ತು ಜನರಿಗೆ ಪ್ರಕೃತಿಯ ಕೊಡುಗೆಗಳ ಬಗ್ಗೆ ಜ್ಞಾನ ಮತ್ತು ವಿಜ್ಞಾನದಲ್ಲಿ ಪ್ರಮುಖ ಜಾಗತಿಕ ಪ್ರಾಧಿಕಾರ” ಎಂದು ಹೆಸರಿಸಲಾಗಿದೆ.ಜಪಾನ್‌ನ ಅಸಾಹಿ ಗ್ಲಾಸ್ ಫೌಂಡೇಶನ್ ನೀಡುವ ಬ್ಲೂ ಪ್ಲಾನೆಟ್ ಪ್ರಶಸ್ತಿಯು ಜಾಗತಿಕ ಪರಿಸರ ಸಮಸ್ಯೆಗಳನ್ನು ಪರಿಹರಿಸಲು ಅತ್ಯುತ್ತಮ ವಿಜ್ಞಾನ ಮತ್ತು practically ಕೊಡುಗೆಗಳನ್ನು ಗುರುತಿಸುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ.2024ರ ಬ್ಲೂ ಪ್ಲಾನೆಟ್ ಪ್ರಶಸ್ತಿಯ ವಿಜೇತರಿಗೆ $500,000 ಬಹುಮಾನವನ್ನು ನೀಡಲಾಗುತ್ತದೆ. ಪ್ರಶಸ್ತಿ ಸಮಾರಂಭವು ಅಕ್ಟೋಬರ್ 23 ರಂದು ಟೋಕಿಯೊ, ಜಪಾನ್‌ನಲ್ಲಿ ನಡೆಯಲಿದೆ.1992 ರ ರಿಯೊ ಅರ್ಥ್ ಶೃಂಗಸಭೆಯ ವರ್ಷದಲ್ಲಿ ಬ್ಲೂ ಪ್ಲಾನೆಟ್ ಪ್ರಶಸ್ತಿ ಸ್ಥಾಪಿಸಲಾಯಿತು.ಜಾಗತಿಕ ಪರಿಸರ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಿದ ವೈಜ್ಞಾನಿಕ ಸಂಶೋಧನೆಯಲ್ಲಿನ ಅತ್ಯುತ್ತಮ ಸಾಧನೆಗಳಿಗೆ ಅಸಾಹಿ ಗ್ಲಾಸ್ ಫೌಂಡೇಶನ್ ಈ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡುತ್ತದೆ.ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಪ್ರೋಸ್ಪೆರಿಟಿಯಿಂದ ರಾಬರ್ಟ್ ಕೋಸ್ಟಾನ್ಜಾ ಅವರು ಪರಿಸರ ಅರ್ಥಶಾಸ್ತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಇತರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

June 23th 2024 Current Affairs : Recently the Intergovernmental Platform on Biodiversity and Ecosystem Services (IPBES) received the 2024 Blue Planet Award. IPBES is named as “the leading global authority on knowledge and science about biodiversity, ecosystem services and nature’s contributions to people”. Blue Planet Awarded by Asahi Glass Foundation, Japan The award is a prestigious award that recognizes outstanding scientific and practical contributions to solving global environmental problems. The winner of the 2024 Blue Planet Award will be awarded a $500,000 prize. The award ceremony will be held on October 23 in Tokyo, Japan. The Blue Planet Award was established in the year of the 1992 Rio Earth Summit. The award is presented annually by the Asahi Glass Foundation for outstanding achievements in scientific research that has helped solve global environmental problems. Robert Costanza from the Institute for Global Prosperity, University College London He has received other awards for his contributions to the field of environmental economics.

Follow Karunadu Today for more Daily Current Affairs.

Click here to Join Our Whatsapp Group