
Air India Engineering Services Limited Jobs
ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳು 40 SR ಇನ್ನು ಇತರೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 29, 2024. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಬೇಕಾಗಿರುವ ವಿಳಾಸ :
Chief Human Resource Officer
AI Engineering Services Limited
2nd Floor, CRA Building,
Safdarjung Airport Complex,
Aurobindo Marg, New Delhi – 110 003
ಹುದ್ದೆಗಳ ಮಾಹಿತಿ : 40
SR ಎಕ್ಸಿಕ್ಯೂಟಿವ್ : 4
ಎಕ್ಸಿಕ್ಯೂಟಿವ್ : 11
ಆಫೀಸರ್ : 25
ಖಾಲಿ ಇರುವ ಹುದ್ದೆಗಳು :40
ಮಹತ್ವದ ದಿನಾಂಕಗಳು:
ಅರ್ಜಿಯ ಆರಂಭ ದಿನಾಂಕ:10 ಜೂನ್ 2024
ಅರ್ಜಿಯ ಅಂತಿಮ ದಿನಾಂಕ:29 ಜೂನ್ 2024
ಕೆಲಸದ ಸ್ಥಳ : ಭಾರತದೆಲ್ಲೆಡೆ
ಆಯ್ಕೆ ಪ್ರಕ್ರಿಯೆ:
1. ಅಭ್ಯರ್ಥಿಗಳ ಶಾರ್ಟ್‌ಲಿಸ್ಟಿಂಗ್
2. ಲಿಖಿತ ಪರೀಕ್ಷೆ
3. ಕೌಶಲ್ಯ ಮೌಲ್ಯಮಾಪನ
4. ಸಂದರ್ಶನ
ಅರ್ಹತೆ:
ಅಭ್ಯರ್ಥಿಗಳು B.Tech, MBA ಅಥವಾ PGDM ಅನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ತೇರ್ಗಡೆಯಾಗಿರಬೇಕು.
ಅರ್ಜಿಯ ಶುಲ್ಕ:
ಸಾಮಾನ್ಯ / OBC ಅಭ್ಯರ್ಥಿಗಳು: ರೂ. 1500/-
ಇತರೆ ಅಭ್ಯರ್ಥಿಗಳು: ವಿನಾಯಿತಿ
ವಯೋಮಿತಿ:
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 55 ವರ್ಷ
ವೇತನ ಶ್ರೇಣಿ:
SR ಎಕ್ಸಿಕ್ಯೂಟಿವ್ : Rs. 1,24,670/-
ಎಕ್ಸಿಕ್ಯೂಟಿವ್ : Rs. 89,735/-
ಆಫೀಸರ್ : Rs. 47,625/-
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಂತಿಮ ದಿನಾಂಕದ ಮೊದಲು ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಅಧಿಸೂಚನೆ ಅಥವಾ ನೀಡಿದ ವಿಳಾಸವನ್ನು ಸಂಪರ್ಕಿಸಿ.
Follow Karunadu Today for more Jobs Related News
Click here to Join Our Whatsapp Group