"Govt jobs"

(SBI) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಒಟ್ಟು 1040 ಪೋಸ್ಟ್ ಗಳು ಖಾಲಿ ಇದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಈ ಹುದ್ದೆಯ ಕೊನೆಯ ದಿನಾಂಕ ಮುಗಿಯುವದರೊಳಗೆ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.

ಈ ಹುದ್ದೆಯ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ:

  • ಖಾಲಿಯಿರುವ ಪೋಸ್ಟ್ ಗಳು – 1040
  • ಅರ್ಜಿ ಸಲ್ಲಿಸುವ – ದಿನಾಂಕ 19 ಜುಲೈ 2024
  • ಅರ್ಜಿ ಸಲ್ಲಿಸುವ ಕೊನೆಯ – ದಿನಾಂಕ 8 ಆಗಸ್ಟ್ 2024
  • ಕೆಲಸ ಮಾಡುವ ಸ್ಥಳ – ಭಾರತದಾದ್ಯಂತ

ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳನ್ನ ಕೌಶಲ್ಯ ಪರಿಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಯನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಹುದ್ದೆಯ ಮಾಹಿತಿ : 1040

  • ಕೇಂದ್ರೀಯ ಸಂಶೋಧನಾ ತಂಡ (ಉತ್ಪನ್ನ ಪ್ರಮುಖ) – 02
  • ಕೇಂದ್ರೀಯ ಸಂಶೋಧನಾ ತಂಡ (ಬೆಂಬಲ) – 02
  • ಪ್ರಾಜೆಕ್ಟ್ ಡೆವಲಪ್‌ಮೆಂಟ್ ಮ್ಯಾನೇಜರ್ (ತಂತ್ರಜ್ಞಾನ) – 01
  • ಪ್ರಾಜೆಕ್ಟ್ ಡೆವಲಪ್‌ಮೆಂಟ್ ಮ್ಯಾನೇಜರ್ (ವ್ಯಾಪಾರ) – 02
  • ಸಂಬಂಧ ನಿರ್ವಾಹಕ – 273
  • ವಿಪಿ ಸಂಪತ್ತು – 600
  • ರಿಲೇಶನ್‌ಶಿಪ್ ಮ್ಯಾನೇಜರ್ ಟೀಮ್ ಲೀಡ್ – 32
  • ಪ್ರಾದೇಶಿಕ ಮುಖ್ಯಸ್ಥರು- 06
  • ಹೂಡಿಕೆ ತಜ್ಞ – 56
  • ಹೂಡಿಕೆ ಅಧಿಕಾರಿ – 49


ಅರ್ಹತೆ :
ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿ BE/ B.Tech, ME/ M.Tech, MBA, MMS, PGDM ಪದವಿಯನ್ನು ಮಾನ್ಯ ಪಡೆದ ವಿಶ್ವವಿದ್ಯಾಲಯದಿಂದ ಹೊಂದಿರಬೇಕು

ವಯೋಮಿತಿ:
ಅಭ್ಯರ್ಥಿಯು ಕನಿಷ್ಠ 23 ವರ್ಷ ಹಾಗೂ ಗರಿಷ್ಠ 50 ವರ್ಷ ವಯೋಮಿತಿಯನ್ನು ಹೊಂದಿರಬೇಕು

ವೇತನ:
ಆಯ್ಕೆಗೊಂಡ ಅಭ್ಯರ್ಥಿಯ ಮಾಸಿಕ ವೇತನವು ಹುದ್ದೆಗೆ ಅನುಗುಣವಾಗಿ 30,00,000/- ರೂ ಗಳಿಂದ 61,00,000/- ರೂ .ಗಳ ವರೆಗೆ ನೀಡಲಾಗುತ್ತದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಕೆಳೆಗೆ ಕಾಣುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

Follow Karunadu Today for more Job Updates like this

Click here to Join Our Whatsapp Group