ಜಗತ್ತನ್ನೇ ಆಳಿದ್ದ ಬ್ರಿಟೀಷರ ಸಾಮ್ರಾಜ್ಯ ಹೇಗೆ ಮುಳುಗಿತು ಗೊತ್ತೆ?
ಬ್ರಿಟೀಷರು, ಈ ಹೆಸರನ್ನು ಕೇಳಿದರೆ ಸಾಕು ಕೆಂಪು ಮೂತಿಯನ್ನು ಹೊತ್ತ ವ್ಯಕ್ತಿಗಳು ನಮ್ಮ ಕಣ್ಣ ಮುಂದೆ ಬರುತ್ತಾರೆ. ನೂರಾರು ವರ್ಷಗಳ ಕಾಲ ಸಂಪತ್ತಿನಿಂದ ಕೂಡಿದ್ದ ನಮ್ಮ ದೇಶವನ್ನು ಕೊಳ್ಳೆ ಹೊಡೆದು ತಮ್ಮ ದೇಶಕ್ಕೆ ಹೊತ್ತೋಯ್ದ ಇವರನ್ನು ಹೇಗೆ ತಾನೇ ಮರೆಯಲು ಸಾಧ್ಯ.…