ಮಿತ್ರದ್ರೋಹಿ ದೃಪದನ ಕಥೆ..!
ಭಾರದ್ವಾಜ ಮುನಿಗಳು ದ್ರೋಣನಿಗೂ, ದೃಪದನಿಗೂ ಚಾಪವಿದ್ಯೆಯಲ್ಲಿ ಧುರೀಣರನ್ನಾಗಿ ಮಾಡಿದ್ದರು. ದ್ರೋಣನನ್ನಂತೂ ತನ್ನ ಮಗನಂತೆಯೇ ನೋಡಿಕೊಂಡು ಬಂದಿದ್ದರು. ಭಾರದ್ವಾಜರ ಮರಣದ ನಂತರ ದ್ರುಪದ ತನ್ನ ದೇಶಕ್ಕೆ ಹಿಂದಿರುಗುವಾಗ, ಗುರುಗಳ ಬಳಿ ತುಂಬಾ ಕಾಲದಿಂದ ದ್ರೋಣರೊಂದಿಗೆ ಇದ್ದುದರ ಫಲವಾಗಿ ಗಾಢ ಸ್ನೇಹ ಪ್ರಾಪ್ತವಾಗಿತ್ತು. ಬೀಳ್ಕೊಡುಗೆ…