ಕನ್ನಡದ ಬಹು ನಿರೀಕ್ಷಿತ UI ಸಿನಿಮಾವು ಇಂದು ಭರ್ಜರಿಯಾಗಿ ಓಪನಿಂಗ್ ಪಡೆದುಕೊಂಡಿದೆ..!!
“ಮನೋರಂಜನೆ” ಸದಾ ಹೊಸ ವಿಚಾರಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ಏಕೈಕ ವ್ಯಕ್ತಿ ಎಂದರೆ ಅದು ಉಪೇಂದ್ರ ಅವರು,ಅವರನ್ನು ಭಾರತೀಯ ರಿಯಲ್ ಸ್ಟಾರ್ ಉಪೇಂದ್ರ ಎಂದು ಪ್ರತಿಯೊಬ್ಬರು ಕರೆಯುತ್ತಾರೆ. ಅವರು ಒಬ್ಬ ನಟ ಮಾತ್ರವಲ್ಲ ಹಾಡುಗಾರ,ಬರಹಗಾರ ಮತ್ತು ನಿರ್ದೇಶನ ಮಾಡುವುದರಲ್ಲಿ ಎತ್ತಿದ ಕೈ.…