ಇವರು ಭಾರತದಲ್ಲಿ ಅತಿ ಹೆಚ್ಚು ಮರಗಳನ್ನು ಬೆಳೆಸಿ ಕಾಡನ್ನು ಉಳಿಸುತ್ತಿರುವವರು..!
ಇಂದು ನಮ್ಮ ಭೂಮಿಯ ಮೇಲಿರುವ ಮರಗಳ ನಾಶಕ್ಕೆ ನಾವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಕಾರಣರಾಗಿದ್ದೇವೆ. ರಸ್ತೆ ಆಗಲೀಕರಣದ ಹೆಸರಲ್ಲಿ ಇರಬಹುದು, ಕಟ್ಟಡಗಳ ನಿರ್ಮಾಣಕ್ಕೆ ಇರಬಹುದು ಹೀಗೆ ಇನ್ನು ಅನೇಕ ಕಾರಣಗಳಿಗಾಗಿ ಈ ಮರಗಳನ್ನು ಪ್ರಪಂಚದೆಲ್ಲೆಡೆ ಕಡಿಯಲಾಗುತ್ತಿದೆ. ಅಭಿವೃದ್ದಿಯ ಹೆಸರಲ್ಲಿ ಈ ರೀತಿ…