ಪ್ರಪಂಚದಲ್ಲಿರುವ ಅತ್ಯಂತ ದೊಡ್ಡ ಕೋಟೆಗಳಿವು..!

ನಮಗೆಲ್ಲ ತಿಳಿದಿರುವ ಹಾಗೆ ರಾಜರ ಕಾಲದಲ್ಲಿ ರಾಜರುಗಳು ತಮ್ಮ ಸಾಮ್ರಾಜ್ಯವನ್ನು ಕಾಪಾಡಿಕೊಳ್ಳಲೆಂದು ದೊಡ್ಡ ದೊಡ್ಡ ಕೋಟೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಆ ಕೋಟೆಯನ್ನು ದಾಟಿ ಬರಲು ಶತ್ರುಗಳು ಹರಸಾಹಸ ಪಡಬೇಕಿತ್ತು. ಹಾಗಂತ ಆ ಕೋಟೆಗಳನ್ನು ದಾಟಿ ಬರಲು ಸಾಧ್ಯವೇ ಇಲ್ಲ ಎಂದರ್ಥವಲ್ಲ, ಬೃಹತ್ ಕೋಟೆಗಳನ್ನು…

Trending Post

Join Whatsapp Group
Scan the code