ಪಳೆಯುಳಿಕೆಗಳ ಆಯಸ್ಸನ್ನು ಈ ರೀತಿ ಕಂಡುಹಿಡಿಯುತ್ತಾರೆ..!!
ನೀವು ಅನೇಕ ಬಾರಿ ಒಂದು ಸುದ್ದಿಯನ್ನು ಕೇಳಿರುತ್ತೀರಿ. ಅದೇನೆಂದರೆ ವಿಜ್ಞಾನಿಗಳಿಗೆ ಸಾವಿರಾರು ವರ್ಷಗಳ ಹಿಂದೆ ಬದುಕಿದ್ದ ಮನುಷ್ಯರ ಅಸ್ಥಿಪಂಜರ ಸಿಕ್ಕಿದೆ, ಡೈನೋಸಾರ್ ಗಳ ಅಸ್ಥಿಪಂಜರ ಸಿಕ್ಕಿದೆ, ಆ ಜೀವಿಯ ಅಸ್ಥಿಪಂಜರ ಸಿಕ್ಕಿದೆ ಈ ಜೀವಿಯ ಆಸ್ತಿಪಂಜರ ಸಿಕ್ಕಿದೆ ಎಂದು. ಆದರೆ ಎಂದಾದರು…