ಭೂಮಿಯ ಮೇಲಿರುವ ಈ ಸ್ಥಳಗಳಲ್ಲಿ ಗುರುತ್ವಾಕರ್ಷಣೆ ಕೆಲಸ ಮಾಡುವುದಿಲ್ಲ..!!
ನಮಗೆಲ್ಲ ತಿಳಿದಿರುವ ಹಾಗೆ ಗುರುತ್ವಾಕರ್ಷಣೆ ಇರುವುದಕ್ಕೆ ನಾವೆಲ್ಲರು ಇಂದು ಭೂಮಿಯ ಮೇಲೆ ನಡೆದಾಡಲು ಸಾಧ್ಯವಾಗಿರುವುದು. ಅಕಸ್ಮಾತ್ ಅದು ಇಲ್ಲವೆಂದಿದ್ದರೆ ನಾವೆಲ್ಲರು ತೇಲುತ್ತಿದ್ದೆವು. ಇದನ್ನು ಮೊದಲು ಕಂಡು ಹಿಡಿದದ್ದು ನ್ಯೂಟನ್ ಎಂದು ನಾವುಗಳು ನಮ್ಮ ಪಠ್ಯ ಪುಸ್ತಕಗಳಲ್ಲಿ ಓದಿದ್ದೇವೆ, ಆದರೆ ನ್ಯೂಟನ್ ಗಿಂತಲೂ…