ಹನುಮಂತ ಬಗ್ಗೆ ಸಣ್ಣ ಕಥೆ..!
ಆಂಜನೇಯ, ಪ್ರಸಿದ್ಧ ರಾಮಭಕ್ತ, ರಾಮಾಯಣದ ದಿವ್ಯಪಾತ್ರಗಳಲ್ಲೊಬ್ಬ, ತಂದೆ ಕೇಸರಿ ಎಂಬ ಕಪಿನಾಯಕ. ತಾಯಿ ಅಂಜನಾ. ವಾಯುವಿನ ಅಂಶದಿಂದ ಜನಿಸಿದವ. ಹುಟ್ಟಿದಾಗಲೆ ಸೂರ್ಯನನ್ನು ಹಣ್ಣೆಂದು ಭ್ರಮಿಸಿ ಹಿಡಿಯಲು ಅಂತರಿಕ್ಷಕ್ಕೆ ಹಾರಿದಾಗ ಇಂದ್ರನ ವಜ್ರಾಯುಧದಿಂದ ಘಾತಿಸಲ್ಪಟ್ಟವ. ಆಗ ಒಂದು ಕೆನ್ನೆ ಸೊಟ್ಟಗಾದುದರಿಂದಲೇ ಹನುಮಂತ ಎಂಬ…