ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಬೇಟಿ ಕೊಡುವ ಪವಿತ್ರ ಸ್ಥಳಗಳಿವು..!
ವಿಜ್ಞಾನ ಎನ್ನುವುದು ಅದೆಷ್ಟೇ ಮುಂದುವರೆದಿರಬಹುದು, ತಂತ್ರಜ್ಞಾನ ಎನ್ನುವುದು ಅದೆಷ್ಟೇ ಬೆಳೆದಿರಬಹುದು ಆದರೆ ಅವೆಲ್ಲವನ್ನು ಮೀರಿಸುವ ಶಕ್ತಿ ಒಂದಿದೆ, ಅದುವೇ ದೈವ ಶಕ್ತಿ. ಈ ಶಕ್ತಿ ನಮ್ಮ ಕಣ್ಣಿಗೆ ಕಾಣದಿರಬಹುದು ಆದರೆ ಸದಾ ನಮ್ಮನ್ನು ದುಷ್ಟ ಶಕ್ತಿಯಿಂದ ರಕ್ಷಿಸುತ್ತಿರುತ್ತದೆ. ಯಾವುದೇ ದೇಶವಿರಬಹುದು, ಧರ್ಮವಿರಬಹುದು…