ಸಾವನ್ನೇ ಗೆದ್ದು ಬರುವ ಶಕ್ತಿ ಈ ಪ್ರಾಣಿಗಳಿಗಿದೆ..!!
ಸಾವು ಯಾರನ್ನೂ ಬಿಡುವುದಿಲ್ಲ.ಈ ಪ್ರಕೃತಿಯಲ್ಲಿ ಹುಟ್ಟುವ ಪ್ರತಿಯೊಂದು ಜೀವಿಗೂ ಸಾವು ಎನ್ನುವುದು ಇದ್ದೇ ಇದೆ.ಕೆಲವು ಜೀವಿಗಳಿಗೆ ಹೆಚ್ಚು ಆಯಸ್ಸು ಇರಬಹುದು ಆದರೆ ಹಾಗಂತ ಅವುಗಳು ಅಜರಾಮರವಾಗಿ ಇರುವುದಿಲ್ಲ.ಒಂದಲ್ಲ ಒಂದು ದಿನ ಅವುಗಳು ಸಾಯಲೇಬೇಕು.ಆದರೆ ಕೆಲವು ಪ್ರಾಣಿಗಳಿವೆ ಅವುಗಳಿಗೆ ಸಾವಿನ ಭಯವೇ ಇಲ್ಲ.ವಾತಾವರಣದಲ್ಲಿ…