ಜಾಹೀರಾತಿನ ಮೂಲಕ ರಾಮಾಯಣ ಕಥೆಯನ್ನ ಸಾರುತ್ತಿರುವ ಶ್ರೀಲಂಕಾ..!! 5 ನಿಮಿಷದ ವಿಡಿಯೋ ನೋಡಿ ಪ್ರತಿಯೊಬ್ಬರೂ ಅದ್ಭುತ ಎಂದ ಜನ.!
“ಸುದ್ದಿ” ರಾಮಾಯಣದ ಕಥೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಪ್ರತಿಯೊಬ್ಬರಿಗೂ ಕೂಡ ರಾಮಾಯಣದ ಪ್ರತಿಯೊಂದು ಕಥೆಯೂ ಕೂಡ ತಿಳಿದಿರುವಂತಹ ವಿಷಯವಾಗಿದೆ. ರಾಮಾಯಣದ ಮಹಾಕಾವ್ಯದಲ್ಲಿ ಬರೆದಿರುವಂತೆ ರಾಮಾಯಣವು ಭಾರತ ಮತ್ತು ಶ್ರೀಲಂಕಾ ನಡುವೆ ಸಂಭವಿಸಿದ ನೈಜ ಕಥೆಯಾಗಿದೆ. ರಾಮಾಯಣ ಅದೊಂದು ಬರೆ ಕಥೆಯಲ್ಲ…