ITI ಮತ್ತು SSLC ಪಾಸ್ ಆದವರಿಗೆ ರೈಲ್ವೆ ಇಲಾಖೆಯಿಂದ ಉದ್ಯೋಗಾವಕಾಶ..!!
ನವದೆಹಲಿ : ದಕ್ಷಿಣ ಪೂರ್ವ ರೈಲ್ವೆ ನೇಮಕಾತಿ 2024 ಸರ್ಕಾರಿ ಉದ್ಯೋಗ ಪಡೆಯುವುದು ಹೆಚ್ಚಿನ ಜನರ ಕನಸು. ವಿಶೇಷವಾಗಿ ಯುವಕರು ಸರ್ಕಾರದ ಉದ್ಯೋಗ ಪಡೆಯಲು ಬಯಸುತ್ತಾರೆ. ಇಂತಹವರಿಗಾಗಿ ದಕ್ಷಿಣ ಪೂರ್ವ ರೈಲ್ವೆ ಇಲಾಖೆ 1,202 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು…