ವಿನಾಯಕನ ಸುತ್ತಲೂ ಮೂರು ಪ್ರದಕ್ಷಿಣೆ ಮಾಡುವುದರಿಂದ ಎಷ್ಟು ಪುಣ್ಯ ಸಿಗುತ್ತದೆ ಗೊತ್ತ?

ವಿಘ್ನೇಶ್ವರ ಗಣಪತಿ ಗಣೇಶ ಲಂಬೋದರ ಏಕದಂತ ಎಂದೇ ಹಲವಾರು ಹೆಸರುಗಳಿಂದ ಕರೆಯಲ್ಪಡುವ ವಿನಾಯಕನಿಗೆ ಹಿಂದೂ ಧರ್ಮದ ದೇವಾನುದೇವತೆಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವಿದೆ . ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನ ದೇವರಾಗಿದೆ ಗಣೇಶನ ಆಜ್ಞೆ ಇಲ್ಲದೆ ಯಾವುದೇ ರೀತಿಯ ಕಾರ್ಯಕ್ರಮಗಳು ನಡೆಯಲಾಗದು. ಏಕೆಂದರೆ ಯಾವುದಾದರೂ…

Trending Post

Join Whatsapp Group
Scan the code