ಮಣ್ಣಿನಲ್ಲಿ ಸಿಕ್ಕ ಚಿನ್ನದ ವಿಷ್ಣುವಿನ ವಿಗ್ರಹ..!
ಭಾರತವು ಸಂಸ್ಕೃತಿ ಸಂಪ್ರದಾಯಕ್ಕೆ ಹೇಗೆ ಹೆಸರುವಾಸಿಯು ಅದೇ ರೀತಿ ಭಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಗೆ ಇಡೀ ಪ್ರಪಂಚಕ್ಕೆ ಸ್ಪೂರ್ತಿದಾಯಕವಾಗಿದೆ. ಅಪಾರವಾದ ಭಗವಂತನ ಮೇಲೆ ಭಕ್ತಿ ಇಟ್ಟಿರುವ ಪುಣ್ಯಭೂಮಿಯಲ್ಲಿ ದಿನೇ ದಿನೇ ವಿಚಿತ್ರ ಹಾಗೂ ಅಚ್ಚರಿ ಉಂಟುಮಾಡುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿವೆ.…