ಇಂತಹ ಮಹಾನ್ ವಿಜ್ಞಾನಿಗೆ ಈ ರೀತಿಯ ಸಾವು ಬರಬಾರದಿತ್ತು..!!
ಈ ನಮ್ಮ ಬ್ರಹ್ಮಾಂಡದಲ್ಲಿ ಸೃಷ್ಟಿಯಾಗಿರುವ ಪ್ರತಿಯೊಂದು ವಸ್ತುವು ಗಣಿತದ ಆದಾರದ ಮೇಲೆಯೇ ಸೃಷ್ಟಿಯಾಗಿದೆ. ಇಂತಹ ಒಂದು ವಿದ್ಯೆಯನ್ನು ಅರಿತ ಅದೆಷ್ಟೋ ಗಣಿತ ಶಾಸ್ತ್ರಜ್ಞರು ನಮ್ಮ ಭೂಮಿಯ ಮೇಲೆ ಇರುವರು. ನಮ್ಮ ದೇಶದಿಂದ ಪ್ರಪಂಚಕ್ಕೆ ಈ ಗಣಿತದ ಮೂಲಕ ಕೊಡುಗೆ ನೀಡಿರುವ ಅನೇಕ…