ಭೂಮಿಗೆ ಬಂದು ಅಪ್ಪಳಿಸುವ ಅನೇಕ ಧೂಮಕೇತುಗಳ ಜನನವಾಗುವುದು ಇಲ್ಲೇ ನೋಡಿ..!
ರಾತ್ರಿಯ ವೇಳೆ ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳ ಮಧ್ಯದಲ್ಲಿ ಬೆಳಕಿನ ತುಂಡೊಂದು ಬೀಳುವುದನ್ನು ಒಮ್ಮೆಯಾದರು ನೀವು ನೋಡಿರುತ್ತೀರಿ. ಇವುಗಳನ್ನು ನೋಡುತ್ತ ನಮಗೆ ಬೇಕಾಗಿರುವುದನ್ನು ಬೇಡಿಕೊಂಡರೆ ಅಂದುಕೊಂಡಿದ್ದು ನಿಜವಾಗುತ್ತದೆ ಎನ್ನುವ ಮೂಡನಂಬಿಕೆ ಕೂಡ ಇದೆ. ಆದರೆ ಇವುಗಳು ಕ್ಷುದ್ರಗ್ರಹಗಳ ತುಂಡುಗಳಾಗಿದ್ದು ಪ್ರತಿ ದಿನ ಭೂಮಿಯ…