ಅಕಸ್ಮಾತ್ ಭೂಮಿಯ ಮೇಲೆ ಆಮ್ಲಜನಕದ ಪ್ರಮಾಣ ಹೆಚ್ಚಾದರೆ ಏನಾಗುತ್ತದೆ ಗೊತ್ತೇ..?
ನಮಗೆಲ್ಲ ತಿಳಿದ ಹಾಗೆ ಆಮ್ಲಜನಕ ಎನ್ನುವುದು ನಮ್ಮ ಭೂಮಿಯ ಮೇಲಿರುವ ಅನೇಕ ಜೀವಿಗಳಿಗೆ ಮತ್ತು ಗಿಡ ಮರಗಳಿಗೆ ಬೇಕಾಗಿರುವ ಅಮೂಲ್ಯವಾದ ಅಂಶ. ಹೇಗೆ ಆಹಾರ ಮತ್ತು ನೀರು ಬದುಕಲು ಬೇಕಾಗಿರುವ ಅತ್ಯಮೂಲ್ಯ ಅಂಶಗಳಲ್ಲಿ ಒಂದಾಗಿದೆ ಅದೇ ರೀತಿ ಆಮ್ಲಜನಕವು ಕೂಡ ಒಂದಾಗಿದೆ.…