ಶ್ರೀಕೃಷ್ಣದೇವರಾಯನ ಔದಾರ್ಯ ಮತ್ತು ಛಲ..!!
ಶ್ರೀಕೃಷ್ಣದೇವರಾಯ ಸರ್ವಧರ್ಮ ರಕ್ಷಕ. ಎಲ್ಲ ‘ಧರ್ಮ, ಜಾತಿ, ಭಾಷೆಗಳನ್ನು ಗೌರವಿಸುತ್ತಿದ್ದ. ಇದಕ್ಕೆ ಸಾಕ್ಷಿ ಎಂಬಂತೆ ಕಡಿರಾಂಪುರದಲ್ಲಿ ದರ್ಗಾ ಮತ್ತು ಸಮಾಧಿಗಳಿವೆ. ಈತನ ಸೈನ್ಯದಲ್ಲಿ ಮುಸ್ಲಿಮರ ಒಂದು ತುಕಡಿಯೇ ಇತ್ತಂತೆ | ಸಾವಿರಾರು ಕುದುರೆ ಸವಾರರು ಮುಸ್ಲಿಮರೇ ಆಗಿದ್ದರು. ಅವರು ಯಾವುದೇ ಪೂರ್ವಗ್ರಹ…