ಪ್ರಪಂಚದಲ್ಲಿರುವ ಬೃಹತ್ ಗಾತ್ರದ ಮರಗಳು..!
ನಮ್ಮ ಸುತ್ತ ಮುತ್ತಲು ಅನೇಕ ರೀತಿಯ ಮರಗಳನ್ನು ನಾವು ನೋಡಿದ್ದೇವೆ. ಮನುಷ್ಯ ಮತ್ತು ಮರಗಳಿಗೆ ಇರುವ ಸಂಬಂದ ತುಂಬಾ ಅಮೂಲ್ಯವಾದದ್ದು. ಮರಗಳು ಇರುವುದರಿಂದಲೇ ನಮಗೆ ಉಸಿರಾಡಲು ಬೇಕಾಗಿರುವ ಆಮ್ಲಜನಕ ಸಿಗುತ್ತಿರುವುದು. ಅಂದಹಾಗೆ ನಾನು ಮರಗಳ ಕುರಿತು ಏಕೆ ಮಾತನಾಡುತ್ತಿದ್ದೇನೆಂದರೆ ಇಂದು ನಮ್ಮ…