ವಿಶ್ವಾಮಿತ್ರರೊಡನೆ ರಾಮ-ಲಕ್ಷ್ಮಣರು..!
ಬ್ರಹ್ಮರ್ಷಿ ವಿಶ್ವಾಮಿತ್ರರನ್ನು ದಶರಥ ಮಹಾರಾಜನು ಭಕ್ತಿ-ಗೌರವಗಳಿಂದ ಸ್ವಾಗತಿಸಿದ ಉತ್ತಮವಾದ ಆಸನವನ್ನು ನೀಡಿ ಉಪಚಾರ ಮಾಡಿದ. ‘ಮಹರ್ಷಿಗಳೇ! ನಿಮ್ಮ ಆಗಮನದಿಂದ ನಾವು ಪುನೀತರಾದೆವು” ಎಂದು ಅಂತಃಕರಣ ಪೂರ್ವಕವಾಗಿ ಹೇಳಿದ ದಶರಥನ ವಿನಯವನ್ನು ಕಂಡು ವಿಶ್ವಾಮಿತ್ರರಿಗೆ ತುಂಬ ಸಂತೋಷವಾಯಿತು. ಅವರು ರಾಜ್ಯದ ಎಲ್ಲರ ಕುಶಲವನ್ನೂ…