ಬ್ರಹ್ಮಾಂಡದಲ್ಲಿರುವ ಈ ಜಾಗದಲ್ಲಿ ಏಲಿಯನ್ಸ್ ಗಳು ಇರಬಹುದು ಎಂದು ಹೇಳಲಾಗುತ್ತಿದೆ..!
ಒಮ್ಮೆ ತಲೆಯೆತ್ತಿ ಆಕಾಶದ ಯಾವ ಮೂಲೆಯಲ್ಲಿ ನೋಡಿದರೂ ಕೂಡ ಕೇವಲ ನಕ್ಷತ್ರ, ಗ್ರಹ ಮತ್ತು ಆಕಾಶಗಂಗೆಗಳೆ ಕಾಣುತ್ತವೆ. ಅವುಗಳನ್ನು ನೋಡುತ್ತಿದ್ದರೆ ನಮ್ಮ ಸಂಪೂರ್ಣ ಬ್ರಹ್ಮಾಂಡ ಅದೆಷ್ಟು ವಿಶಾಲವಾಗಿದೆ ಎಂದೆನಿಸುತ್ತದೆ. ಇದುವರೆಗು ನೀವುಗಳು ಭೂಮಿಯಿಂದ ಹಲವಾರು ಕಿಲೋಮೀಟರ್ ದೂರದಲ್ಲಿ ಆ ಗ್ರಹವಿದೆ, ಈ…