ಭೂಮಿಯ ಮೇಲೆ ಇರುವ ಅಚ್ಚರಿಯ ಸ್ಥಳಗಳಿವು..!!
ಈ ನಮ್ಮ ಭೂಮಿಯೇ ಹಾಗೆ ಅನೇಕ ಅಚ್ಚರಿಗಳನ್ನು ತನ್ನ ಒಡಲಿನ ಒಳಗೆ ಇಟ್ಟುಕೊಂಡಿದೆ. ಕೋಟ್ಯಾನು ಕೋಟಿ ಜೀವಿಗಳಿಗೆ ವಾಸಸ್ಥಾನವಾಗಿರುವ ಈ ಭೂಮಿಯಲ್ಲಿ ಕಂಡು ಹಿಡಿಯಲಾಗದ ಇನ್ನೂ ಅನೇಕ ರಹಸ್ಯಗಳು ಇವೆ. ಹಿಮಾಲಯದ ತೊಪ್ಪಲಿನಲ್ಲಿ, ಅಮೆಜಾನ್ ನಂತಹ ದಟ್ಟ ಅರಣ್ಯ, ಹಿಂದೂ ಮಹಾಸಾಗರ…